ವಿಡಿಯೋದಲ್ಲಿ ನೋಡಿ: ವೀರಚಕ್ರ ಪ್ರದಾನಿಸುತ್ತ ಮಾಡಲಾದ ಅಭಿನಂದನ್ ವರ್ಧಮಾನರ ಶೌರ್ಯವರ್ಣನೆ!

0
221

ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಎಫ್-16 ಯುದ್ಧವಿಮಾನವನ್ನು ಹೊಡೆದುರುಳಿಸಿದ, ವೈರಿಗಳ ಕೈಗೆ ಸಿಕ್ಕಾಗಲೂ ಧೈರ್ಯ ಮೆರೆದ ಅಭಿನಂದನ್ ವರ್ಧಮಾನ್ ಅವರ ಸಾಹಸಕ್ಕೆ ವಿರಚಕ್ರದ ಗರಿ. ಆ ಸಂದರ್ಭದಲ್ಲಿ ಅಧಿಕೃತವಾಗಿ ವಿವರಿಸಲಾದ ಅವರ ಸಾಹಸದ ವರ್ಣನೆ ನೆನಪಿನಲ್ಲುಳಿಯುವಂಥದ್ದು.

LEAVE A REPLY

Please enter your comment!
Please enter your name here