Wednesday, August 17, 2022

Latest Posts

ವಿಡಿಯೋದಲ್ಲಿ ನೋಡಿ: ಇದೊಂದು ಯಂತ್ರ ಮನುಷ್ಯನ ಪ್ರಾಣ, ಘನತೆ ಎರಡನ್ನೂ ಕಾಪಾಡಲಿದೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮ್ಯಾನ್ಹೋಲ್ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಸ್ವಚ್ಛತಾಕರ್ಮಿಗಳು ಮೃತರಾಗುವ ಸನ್ನಿವೇಶ ಇವತ್ತಿಗೂ ಇರುವುದು ದುರಂತ. ಯಾಂತ್ರೀಕೃತ ವ್ಯವಸ್ಥೆ ಇದನ್ನು ತಪ್ಪಿಸಬಲ್ಲದು. ಅಂಥ ಹಲವು ಯತ್ನಗಳಾಗುತ್ತಿವೆ. ಐಐಟಿ ಮದ್ರಾಸ್ ತಂಡದ ಒಂದು ಪ್ರಯತ್ನ ಹೀಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!