Video| ಅಮ್ಮ-ಮಗನ ರೋಡ್ ಟ್ರಿಪ್- ಕೊರೋನಾ ಪರ್ವದ ದಣಿವನ್ನು ಓಡಿಸಿಬಿಡುತ್ತೆ ಈ ಕತೆ

0
440

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶದಲ್ಲಿನ ವಿವಿಧ ಸಂಸ್ಕೃತಿ, ಕಲೆಗಳ ಪರಿಚಯ ಮಾಡಿಕೊಳ್ಳುವ ಹಂಬಲದಿಂದ 51 ದಿನಗಳ ಕಾಲ ಇಡೀ ದೇಶ ಸಂಚರಿಸಿದ ಈ ಅಮ್ಮ-ಮಗನ ಸಾಹಸ ವಿಶೇಷವಾಗಿದೆ. ನಿಮಗೂ ರೋಡ್‌ ಟ್ರಿಪ್‌ ಹೋಗುವಂತೆ ಪ್ರೇರೇಪಿಸಲಿದೆ ಈ ಸ್ಟೋರಿ…

LEAVE A REPLY

Please enter your comment!
Please enter your name here