ಒಮಾನ್ ಸಮುದ್ರದಲ್ಲಿ ಆತಂಕದ ಅಲೆ: ವಾಣಿಜ್ಯ ಹಡಗಿನ ಮೇಲೆ US ದಾಳಿ; ಮೂವರು ಭಾರತೀಯರು ಮಿಸ್ಸಿಂಗ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಒಮಾನ್ ಸಮುದ್ರದಲ್ಲಿ ಆತಂಕದ ಅಲೆ: ವಾಣಿಜ್ಯ ಹಡಗಿನ ಮೇಲೆ US ದಾಳಿ; ಮೂವರು ಭಾರತೀಯರು ಮಿಸ್ಸಿಂಗ್ ಹಡಗಿನಲ್ಲಿ ಒಟ್ಟು 24 ಭಾರತೀಯ ಸಿಬ್ಬಂದಿ ಇದ್ದು, ಅವರಲ್ಲಿ 21 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಯ ಬಳಿಕ ರಕ್ಷಣಾ ಕಾರ್ಯಾಚರಣೆ ಘಟನೆಯ ಬಳಿಕ ಒಮಾನಿ ಅಧಿಕಾರಿಗಳ ಸಹಯೋಗದೊಂದಿಗೆ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಯಿತು. ಹೆಚ್ಚಿನ ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ನಾಪತ್ತೆಯಾಗಿರುವ ಮೂವರ ಪತ್ತೆಗೆ ಪ್ರಯತ್ನಗಳು ಮುಂದುವರಿದಿವೆ. ಪರಿಸ್ಥಿತಿಯ ಮೇಲೆ ಭಾರತದ ನಿಗಾ ಮಸ್ಕತ್‌ನಲ್ಲಿರುವ … Continue reading ಒಮಾನ್ ಸಮುದ್ರದಲ್ಲಿ ಆತಂಕದ ಅಲೆ: ವಾಣಿಜ್ಯ ಹಡಗಿನ ಮೇಲೆ US ದಾಳಿ; ಮೂವರು ಭಾರತೀಯರು ಮಿಸ್ಸಿಂಗ್