ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶದ ಅಲೆ: ಪಾದಯಾತ್ರೆಗೆ ಹರಿದುಬಂದ ಜನಸಾಗರ

ಹೊಸದಿಗಂತ ವರದಿ ಗಂಗಾವತಿ:   ಪಾದಯಾತ್ರೆಯ ಜೊತೆಗೆ ಪ್ರತಿ ದಿನವೂ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಭ್ರಷ್ಟ ಕಾಂಗ್ರೆಸ್ ಸರ್ಕಾರದ ವೈಫಲ್ಯವನ್ನು ಖಂಡಿಸಿ ಆರಂಭಿಸಿರುವ ಪಾದಯಾತ್ರೆಗೆ ಜನರು ಸಾಗರೋಪಾದಿಯಲ್ಲಿ ಹರಿದು ಬಂದರು. ಎಲ್ಲಾ ಕಡೆಯಿಂದಲೂ ಜನರು ಪಾದಯಾತ್ರೆಗೆ ಸೇರಿಕೊಂಡು ರಂಗೇರಿಸಿದರು. ಪಾದಯಾತ್ರೆ ಸಾಗುವ ಮಾರ್ಗದಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯ, ಭ್ರಷ್ಟಾಚಾರ, ನಿರ್ಲಕ್ಷ್ಯವನ್ನು ಕುರಿತು ಹಾಡುಗಳು ಗಮನಸೆಳೆದವು. ಸ್ಕ್ಯಾಮ್ ಸರ್ಕಾರ ಇದು ಕಾಂಗ್ರೆಸ್ ಸರ್ಕಾರ, ಉದ್ದಾರ ಮಾಡ್ಕೊತ್ತಾರೆ ಅವರ ಸಂಸಾರ ಎಂಬ ಗೀತೆಗಳನ್ನು ಗುನುಗುನಿಸುತ್ತಾ ಜನರು ಹೆಜ್ಜೆ ಹಾಕಿದರು. ಹಾಡಿನ … Continue reading ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶದ ಅಲೆ: ಪಾದಯಾತ್ರೆಗೆ ಹರಿದುಬಂದ ಜನಸಾಗರ