ನಾವು ಜನರ ತಂಡ: ಎನ್‌ಡಿಎ ಜೊತೆ ಮೈತ್ರಿ ವದಂತಿ ತಳ್ಳಿ ಹಾಕಿದ ವಿಜಯ್

ತಮಿಳುನಾಡು ವಿಧಾನಸಭಾ ಚುನಾವಣೆಗೆ ಮುನ್ನ ಮೈತ್ರಿ ರಾಜಕೀಯದ ಕುರಿತು ಹರಿದಾಡುತ್ತಿರುವ ವದಂತಿಗಳಿಗೆ ವಿಜಯ್ ತೆರೆ ಎಳೆದಿದ್ದಾರೆ. ತಮ್ಮ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ) ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದೊಂದಿಗೆ ಕೈಜೋಡಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಇಫ್ತಾರ್ ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯ್, ಆರಂಭದಿಂದಲೇ ತಮ್ಮ ಪಕ್ಷವನ್ನು ಇತರ ರಾಜಕೀಯ ಶಕ್ತಿಗಳ ಜೊತೆ ಸಂಪರ್ಕಿಸಿ ಸುಳ್ಳು ಪ್ರಚಾರ ನಡೆಸಲಾಗಿದೆ ಎಂದು ಹೇಳಿದರು. “ನಾವು ಯಾವ ತಂಡಕ್ಕೂ ಸೇರಿಲ್ಲ; ನಾವು ಜನರ ತಂಡ” ಎಂದು ಅವರು ಒತ್ತಿ ಹೇಳಿದರು. ಇದನ್ನೂ ಓದಿ: … Continue reading ನಾವು ಜನರ ತಂಡ: ಎನ್‌ಡಿಎ ಜೊತೆ ಮೈತ್ರಿ ವದಂತಿ ತಳ್ಳಿ ಹಾಕಿದ ವಿಜಯ್