ಉಪ್ಪಿಟ್ಟಿನ ಜೊತೆ ಕೇಸರಿಬಾತ್ ಇದ್ರೆ ಚಂದ. ಆದರೆ ಕೇಸರಿಬಾತ್ ಮಾಡೋಕೆ ಹಾಲು ಬೇಕೇ ಬೇಕು. ಹಾಲು ಇಲ್ಲದೆ ಕೇಸರಿಬಾತ್ ಮಾಡಬೇಕಾ? ಇಲ್ಲಿದೆ ಈಸಿ ರೆಸಿಪಿ..
ಬೇಕಾಗುವ ಸಾಮಾಗ್ರಿಗಳು
- ಬಾದಾಮಿ
- ಗೋಡಂಬಿ
- ಕಾಯಿಹಾಲು
- ದ್ರಾಕ್ಷಿ
- ರವೆ
- ತುಪ್ಪ
- ಬೆಲ್ಲ
- ಏಲಕ್ಕಿ
ಮಾಡುವ ವಿಧಾನ - ಮೊದಲು ರವೆ ಹುರಿದಿಟ್ಟುಕೊಳ್ಳಿ
- ನಂತರ ಮಿಕ್ಸಿಗೆ ಕೊಬ್ಬರಿ ಅಥವಾ ಕಾಯಿ, ಬಾದಾಮಿ,ಗೋಡಂಬಿ ಹಾಕಿ
- ನಂತರ ಈ ಮಿಶ್ರಣವನ್ನು ಬಿಸಿ ಮಾಡಿ
- ಕುದ್ದ ನಂತರ ಇದಕ್ಕೆ ದ್ರಾಕ್ಷಿ,ತುಪ್ಪ ಹಾಕಿ
- ನಂತರ ಇದಕ್ಕೆ ರವೆ ಹಾಕಿ ಮಿಕ್ಸ್ ಮಾಡಿ
- ಮತ್ತೆ ತುಪ್ಪ ಹಾಕಿ ಮಿಕ್ಸ್ ಮಾಡಿ ತಿಂದರೆ ಯಮ್ಮಿ ಕೇಸರಿಬಾತ್ ರೆಡಿ