ನಮಗೆ ಗಿಲ್ಲಿ-ದಾಂಡು ಕೂಡ ಆಡೋಕೆ ಬರ್ತಿರ್ಲಿಲ್ಲ: ‘ವೈಭವ’ದ ಆಟಕ್ಕೆ ಬಿಗ್ ಬಿ ಫಿದಾ

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜಸ್ಥಾನ್ ರಾಯಲ್ಸ್ ತಂಡ ಐಪಿಎಲ್ 2026ರ ಫೈನಲ್ ಕನಸನ್ನು ಕಳೆದುಕೊಂಡಿದ್ದರೂ, ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಮತ್ತೊಮ್ಮೆ ಕ್ರಿಕೆಟ್ ಪ್ರೇಮಿಗಳ ಹೃದಯ ಗೆದ್ದಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧದ ಕ್ವಾಲಿಫೈಯರ್-2 ಪಂದ್ಯದಲ್ಲಿ ಕೇವಲ ನಾಲ್ಕು ರನ್ ಅಂತರದಲ್ಲಿ ಶತಕ ತಪ್ಪಿಸಿಕೊಂಡ ವೈಭವ್, ಸೋಲಿನ ಬಳಿಕ ಭಾವುಕರಾದ ದೃಶ್ಯ ಅಭಿಮಾನಿಗಳ ಮನಸ್ಸು ಮುಟ್ಟಿದೆ. ಇದೀಗ ಅವರ ಪ್ರದರ್ಶನಕ್ಕೆ ಬಾಲಿವುಡ್ ದಿಗ್ಗಜ ಅಮಿತಾಭ್ ಬಚ್ಚನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 96 ರನ್‌ಗಳ ಸಿಡಿಲಬ್ಬರ ನಿರ್ಣಾಯಕ ಪಂದ್ಯದಲ್ಲಿ ರಾಜಸ್ಥಾನದ ಇನ್ನಿಂಗ್ಸ್‌ಗೆ … Continue reading ನಮಗೆ ಗಿಲ್ಲಿ-ದಾಂಡು ಕೂಡ ಆಡೋಕೆ ಬರ್ತಿರ್ಲಿಲ್ಲ: ‘ವೈಭವ’ದ ಆಟಕ್ಕೆ ಬಿಗ್ ಬಿ ಫಿದಾ