ನಮಗೆ ಯಾರ ಅನುಮತಿವೂ ಬೇಕಿಲ್ಲ…ರಷ್ಯಾ ತೈಲ ಖರೀದಿಗೆ ಟ್ರಂಪ್ ಸಮ್ಮತಿ ಕುರಿತು ಭಾರತ ಖಡಕ್ ಸಂದೇಶ!

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯ ಯುದ್ಧ ಕಾರ್ಮೋಡದಿಂದಾಗಿ ಹಾರ್ಮುಜ್ ಜಲಸಂಧಿಯ ಮಾರ್ಗವನ್ನು ಇರಾನ್‌ ನಿರ್ಬಂಧಿಸಿದೆ. ಇದರಿಂದಾಗಿ ತೈಲ ಮಾರುಕಟ್ಟೆಯಲ್ಲಿ ಅವ್ಯವಸ್ಥೆ ಉಂಟಾಗಿದ್ದು, ಭಾರತ ರಷ್ಯಾದಿಂದ ತೈಲ ಖರೀದಿ ಮಾಡಲು ಮುಂದಾಗಿದೆ. ಇತ್ತ ರಷ್ಯಾದ ತೈಲ ಖರೀದಿಸಲು ಭಾರತಕ್ಕೆ 30 ದಿನಗಳ ಕಾಲ ಅವಕಾಶ ನೀಡಲಾಗಿದೆ ಎಂದು ಅಮೆರಿಕ ಹೇಳಿಕೊಂಡಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮೋದಿ ಸರ್ಕಾರ, ಅನುಮತಿ ಮೇಲೆ ನಾವು ಎಂದಿಗೂ ಅವಲಂಬಿತರಾಗಿಲ್ಲ. ಅತ್ಯಂತ ಸ್ಪರ್ಧಾತ್ಮಕ ದರದಲ್ಲಿ ತೈಲ ನೀಡುವ ಯಾವುದೇ ಮೂಲದಿಂದ ಭಾರತವು ಕಚ್ಚಾ ತೈಲ … Continue reading ನಮಗೆ ಯಾರ ಅನುಮತಿವೂ ಬೇಕಿಲ್ಲ…ರಷ್ಯಾ ತೈಲ ಖರೀದಿಗೆ ಟ್ರಂಪ್ ಸಮ್ಮತಿ ಕುರಿತು ಭಾರತ ಖಡಕ್ ಸಂದೇಶ!