ನಾವು ಗೆಸ್ಟ್ ಆಗಿ ಹೋಗ್ತೀವಿ, ಅವ್ರು ಗೇಟ್ ಹತ್ತಿರವೂ ಬರಲ್ಲ!: ಚಿತ್ರರಂಗದ ತಾರತಮ್ಯ ಬಿಚ್ಚಿಟ್ಟ ಕಿಚ್ಚ

ಹೊಸದಿಗಂತ ಡಿಜಿಟಲ್ ಡೆಸ್ಕ್: ಕನ್ನಡದ ಸ್ಟಾರ್ ನಟರು ಇಂದು ಗಡಿ ಮೀರಿ ಬೆಳೆಯುತ್ತಿದ್ದಾರೆ. ಶಿವರಾಜ್‌ಕುಮಾರ್ ‘ಜೈಲರ್’ ಮೂಲಕ ತಮಿಳಿನಲ್ಲಿ ಮಿಂಚಿದರೆ, ಉಪೇಂದ್ರ ಅವರು ರಜನಿಕಾಂತ್ ಅಭಿನಯದ ‘ಕೂಲಿ’ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಕನ್ನಡದ ಪ್ರತಿಭೆಗಳಿಗೆ ಪರಭಾಷೆಯಲ್ಲಿ ಬೇಡಿಕೆ ಹೆಚ್ಚುತ್ತಿರುವುದು ಹೆಮ್ಮೆಯ ವಿಷಯವೇ ಆದರೂ, ಇದರ ಹಿಂದಿರುವ ಒಂದು ಕಹಿ ಸತ್ಯವನ್ನು ನಟ ಸುದೀಪ್ ಬಿಚ್ಚಿಟ್ಟಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಸುದೀಪ್, “ನಾವು ಕನ್ನಡ ಕಲಾವಿದರು ಬೇರೆ ಭಾಷೆಯ ಸಿನಿಮಾಗಳಲ್ಲಿ ಅತಿಥಿ ಪಾತ್ರ ಮಾಡಲು ಸದಾ ಸಿದ್ಧರಿರುತ್ತೇವೆ. ಆದರೆ, ಅದೇ … Continue reading ನಾವು ಗೆಸ್ಟ್ ಆಗಿ ಹೋಗ್ತೀವಿ, ಅವ್ರು ಗೇಟ್ ಹತ್ತಿರವೂ ಬರಲ್ಲ!: ಚಿತ್ರರಂಗದ ತಾರತಮ್ಯ ಬಿಚ್ಚಿಟ್ಟ ಕಿಚ್ಚ