ಹಿಜಾಬ್, ಜನಿವಾರ, ಸಿಖ್ಖರ ಪೇಟಾ ಎಲ್ಲದಕ್ಕೂ ಅನುಮತಿ ನೀಡಿದ್ದೇವೆ: ಎಂ.ಬಿ. ಪಾಟೀಲ

ಹೊಸದಿಗಂತ ವರದಿ ವಿಜಯಪುರ: ಜನಿವಾರ ತೆಗೆದಾಗ ಗಲಾಟೆ ಮಾಡಿದ್ರಿ. ಹಿಜಾಬ್, ಜನಿವಾರ, ನಾವು ಲಿಂಗ ಕಟ್ಟಿಕೊಳ್ಳುತ್ತೇವೆ ಅದಕ್ಕೂ ಅನ್ವಯ ಆಗುತ್ತೆ. ಸಿಖ್ಖರು ಪೇಟಾ ಹಾಕೋತ್ತಾರೆ. ಅದಕ್ಕೂ ಅನುಮತಿ ನೀಡಿದ್ದೇವೆ. ನಾವು ಸೆಲೆಕ್ಟೀವ್ ಅಲ್ಲ ಸಮಗ್ರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು. ಶಾಲಾ, ಕಾಲೇಜುಗಳಲ್ಲಿ ಹಿಜಾಬ್ ಧರಿಸುವ ಕುರಿತಾದ ವಿವಾದ ವಿಚಾರಕ್ಕೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಎಲ್ಲಾ ಜಾತಿ ಮತ್ತು ಧರ್ಮಗಳ ಅವರವರ ಆಚರಣೆಗೆ ಗೌರವ ಕೊಡುತ್ತೇವೆ. ಜನರು ಜನಿವಾರ ಧರಿಸುವುದು, ಲಿಂಗ ಧರಿಸುವುದು … Continue reading ಹಿಜಾಬ್, ಜನಿವಾರ, ಸಿಖ್ಖರ ಪೇಟಾ ಎಲ್ಲದಕ್ಕೂ ಅನುಮತಿ ನೀಡಿದ್ದೇವೆ: ಎಂ.ಬಿ. ಪಾಟೀಲ