ಯುದ್ಧ ಯಾವಾಗ ಮುಗಿಯಬೇಕು ಅನ್ನೋದು ನಾವು ನಿರ್ಧರಿಸುತ್ತೇವೆ: ಇರಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಇಸ್ರೇಲ್–ಇರಾನ್ ಸಂಘರ್ಷದ ನಡುವೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಅಮೆರಿಕ ಅಧ್ಯಕ್ಷರ ಹೇಳಿಕೆಗೆ ಕಟುವಾಗಿ ಪ್ರತಿಕ್ರಿಯಿಸಿದೆ. ಯುದ್ಧ ಯಾವಾಗ ಮುಗಿಯಬೇಕು ಎಂಬುದನ್ನು ಅಮೆರಿಕ ನಿರ್ಧರಿಸುವುದಿಲ್ಲ, ಅದು ಸಂಪೂರ್ಣವಾಗಿ ಇರಾನ್‌ನ ಕೈಯಲ್ಲಿದೆ ಎಂದು IRGC ಸ್ಪಷ್ಟಪಡಿಸಿದೆ. ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಇರಾನ್ ವಿರುದ್ಧದ ಯುದ್ಧ ಈಗಾಗಲೇ ಬಹುತೇಕ ಮುಕ್ತಾಯದ ಹಂತ ತಲುಪಿದೆ ಎಂದು ಹೇಳಿದ್ದರು. ಆದರೆ ಬಳಿಕ ಮತ್ತೊಮ್ಮೆ ಮಾತನಾಡಿದ ಅವರು, … Continue reading ಯುದ್ಧ ಯಾವಾಗ ಮುಗಿಯಬೇಕು ಅನ್ನೋದು ನಾವು ನಿರ್ಧರಿಸುತ್ತೇವೆ: ಇರಾನ್