‘ನಮ್ಮ ಕೆಲಸ ನಾವು ಮಾಡ್ತೀವಿ, ನೀವು ನಿಮ್ಮ ಕೆಲಸ ಮಾಡಿ’: ಹನೂರು ಶೂಟೌಟ್ ಕಿಚ್ಚಿಗೆ ಡಿಕೆಶಿ ಖಡಕ್ ತಿರುಗೇಟು
ಹೊಸದಿಗಂತ ಡಿಜಿಟಲ್ ಡೆಸ್ಕ್: ಚಾಮರಾಜನಗರ ಜಿಲ್ಲೆಯ ಹನೂರು ಶೂಟೌಟ್ ಪ್ರಕರಣದ ತನಿಖೆ ಕುರಿತು ತಮಿಳುನಾಡಿನ ರಾಜಕೀಯ ನಾಯಕರು ನೀಡುತ್ತಿರುವ ಹೇಳಿಕೆಗಳಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಇದು ಒಕ್ಕೂಟ ವ್ಯವಸ್ಥೆಯಾಗಿದ್ದು, ಒಂದು ರಾಜ್ಯ ಮತ್ತೊಂದು ರಾಜ್ಯದ ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಅವರು ಹೇಳಿದ್ದಾರೆ. ತಮಿಳುನಾಡು ನಾಯಕರಿಗೆ ಡಿಕೆಶಿ ತಿರುಗೇಟು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಹನೂರು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂಬ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಒ. ಪನ್ನೀರ್‌ಸೆಲ್ವಂ ಅವರ ಹೇಳಿಕೆಗೆ … Continue reading ‘ನಮ್ಮ ಕೆಲಸ ನಾವು ಮಾಡ್ತೀವಿ, ನೀವು ನಿಮ್ಮ ಕೆಲಸ ಮಾಡಿ’: ಹನೂರು ಶೂಟೌಟ್ ಕಿಚ್ಚಿಗೆ ಡಿಕೆಶಿ ಖಡಕ್ ತಿರುಗೇಟು
Copy and paste this URL into your WordPress site to embed
Copy and paste this code into your site to embed