‘ಟಿಎಂಸಿ ಬಿಕ್ಕಟ್ಟಿಗೆ ನಾವಂತೂ ಕೈ ಹಾಕಲ್ಲ’: ಭ್ರಷ್ಟಾಚಾರಿಗಳಿಗೆ ಮನ್ನಣೆ ಇಲ್ಲ ಎಂದ ಬಿಜೆಪಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಆಂತರಿಕ ಬೆಳವಣಿಗೆಗಳ ಬಗ್ಗೆ ಬಿಜೆಪಿ ಯಾವುದೇ ರೀತಿಯಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಪಕ್ಷದ ಹಿರಿಯ ನಾಯಕ ಹಾಗೂ ಸಂಸದ ರಾಹುಲ್ ಸಿನ್ಹಾ ಸ್ಪಷ್ಟಪಡಿಸಿದ್ದಾರೆ. ಟಿಎಂಸಿಯೊಳಗಿನ ಭಿನ್ನಾಭಿಪ್ರಾಯಗಳನ್ನು ಆ ಪಕ್ಷವೇ ಬಗೆಹರಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. ಟಿಎಂಸಿ ಸಮಸ್ಯೆಗಳನ್ನು ಅವರೇ ಪರಿಹರಿಸಿಕೊಳ್ಳಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಹುಲ್ ಸಿನ್ಹಾ, ಟಿಎಂಸಿಯಲ್ಲಿ ನಡೆಯುತ್ತಿರುವ ರಾಜಕೀಯ ಸಂಘರ್ಷವು ಸಂಪೂರ್ಣವಾಗಿ ಆ ಪಕ್ಷದ ಆಂತರಿಕ ವಿಚಾರವಾಗಿದ್ದು, ಅದರಲ್ಲಿ ಬಿಜೆಪಿ ಪಾತ್ರವಹಿಸುವ ಪ್ರಶ್ನೆಯೇ ಇಲ್ಲ … Continue reading ‘ಟಿಎಂಸಿ ಬಿಕ್ಕಟ್ಟಿಗೆ ನಾವಂತೂ ಕೈ ಹಾಕಲ್ಲ’: ಭ್ರಷ್ಟಾಚಾರಿಗಳಿಗೆ ಮನ್ನಣೆ ಇಲ್ಲ ಎಂದ ಬಿಜೆಪಿ