ನಾಡಿನೆಲ್ಲಡೆ ಆಯುಧ ಪೂಜೆ ಸಡಗರ: ಮೈಸೂರಿನಲ್ಲಿ ಗಗನಕ್ಕೇರಿದ ಹೂವು, ಬೂದುಗುಂಬಳಕಾಯಿ ಬೆಲೆ
ಹೊಸದಿಗಂತ ಡಿಜಿಟಲ್ ಡೆಸ್ಕ್: ನಾಡಹಬ್ಬ ದಸರಾ ಸಂಭ್ರಮದ ನಡುವೆಯೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆಯುಧ ಪೂಜೆ ಹಬ್ಬದ ಕಳೆ ಗರಿಗೆದರಿದೆ. ಭಾನುವಾರ ನಗರದ ಪ್ರಮುಖ ಮಾರುಕಟ್ಟೆಗಳು ಹಾಗೂ ರಸ್ತೆ ಬದಿಯ ತಾತ್ಕಾಲಿಕ ಅಂಗಡಿಗಳಲ್ಲಿ ಸಾರ್ವಜನಿಕರ ಖರೀದಿ ಜೋರಾಗಿದೆ. ಹಬ್ಬಕ್ಕೆ ಬೇಕಾದ ಅಗತ್ಯ ಪೂಜಾ ಸಾಮಗ್ರಿಗಳ ಖರೀದಿಗೆ ಜನಜಂಗುಳಿ ಕಂಡುಬರುತ್ತಿದ್ದು, ವ್ಯಾಪಾರಸ್ಥರ ಮುಖದಲ್ಲಿ ಹರ್ಷ ಮೂಡಿಸಿದೆ. ಬೂದುಗುಂಬಳಕಾಯಿಗೆ ಭಾರೀ ಡಿಮ್ಯಾಂಡ್ ಆಯುಧ ಪೂಜೆಯ ದಿನದಂದು ವಾಹನಗಳು, ಕಚೇರಿಗಳು ಹಾಗೂ ಯಂತ್ರೋಪಕರಣಗಳಿಗೆ ಪೂಜೆ ಸಲ್ಲಿಸಿ, ಕೆಟ್ಟ ದೃಷ್ಟಿ ನಿವಾರಣೆಗಾಗಿ ಬೂದುಗುಂಬಳಕಾಯಿ … Continue reading ನಾಡಿನೆಲ್ಲಡೆ ಆಯುಧ ಪೂಜೆ ಸಡಗರ: ಮೈಸೂರಿನಲ್ಲಿ ಗಗನಕ್ಕೇರಿದ ಹೂವು, ಬೂದುಗುಂಬಳಕಾಯಿ ಬೆಲೆ
Copy and paste this URL into your WordPress site to embed
Copy and paste this code into your site to embed