WEATHER | ಚಳಿಯ ನಡುವೆ ಮಳೆ ಮುನ್ಸೂಚನೆ: ನ.20ರಂದು ಈ ಜಿಲ್ಲೆಗಳಲ್ಲಿ ವರುಣನ ಸಿಂಚನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ರಾಜ್ಯದಲ್ಲಿ ಸದ್ಯ ಮಳೆಗೆ ವಿರಾಮ ಬಿದ್ದಿದ್ದು, ಎಲ್ಲೆಡೆ ಶುಷ್ಕ ಹವಾಮಾನದೊಂದಿಗೆ ಚಳಿಯ ವಾತಾವರಣ ಕಂಡುಬರುತ್ತಿದೆ. ಸದ್ಯಕ್ಕೆ ರಾಜ್ಯದ ಯಾವುದೇ ಭಾಗದಲ್ಲೂ ವರುಣನ ಆಗಮನದ ಸೂಚನೆಗಳಿಲ್ಲ. ಆದಾಗ್ಯೂ, ನವೆಂಬರ್ 20ರಂದು ರಾಜ್ಯದ ಕರಾವಳಿ ತೀರ ಹಾಗೂ ಒಳನಾಡಿನ ಆಯ್ದ ಭಾಗಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಯಾವ ಜಿಲ್ಲೆಗಳಲ್ಲಿ ಮಳೆ? ನವೆಂಬರ್ 20ರಂದು ರಾಜ್ಯದ ಕೆಲವು ಕಡೆಗಳಲ್ಲಿ ಮೋಡಕವಿದ ವಾತಾವರಣದೊಂದಿಗೆ ತುಂತುರು ಮಳೆಯಾಗುವ ನಿರೀಕ್ಷೆಯಿದೆ. ಉಡುಪಿ ಮತ್ತು … Continue reading WEATHER | ಚಳಿಯ ನಡುವೆ ಮಳೆ ಮುನ್ಸೂಚನೆ: ನ.20ರಂದು ಈ ಜಿಲ್ಲೆಗಳಲ್ಲಿ ವರುಣನ ಸಿಂಚನ