WEIGHT LOSS | ಯಾವ ಟೈಮ್ ಆದ್ರೂ ಒಕೆ ಆದರೆ ಈ ಸಮಯದಲ್ಲಿ ಮಾತ್ರ ತೂಕ ನೋಡ್ಕೊಂಡು ಬೇಜಾರಾಗ್ಬೇಡಿ
ಯಾವ ಸಮಯದಲ್ಲಿ ತೂಕವನ್ನು ಚೆಕ್ ಮಾಡಬೇಕು ಅನ್ನೋದನ್ನು ಸರಿಯಾಗಿ ತಿಳ್ಕೊಳೋದು ಮುಖ್ಯ. ಖಾಲಿಹೊಟ್ಟೆಯಲ್ಲಿ ಕಾಣುವ ತೂಕವೇ ಸರಿಯಾಗಿರುತ್ತದೆ. ಯಾವ ಸಮಯದಲ್ಲಿ ತೂಕವನ್ನು ನೋಡ್ಬೇಕು? ಯಾವಾಗ ನೋಡಬಾರದು? ಇಲ್ಲಿದೆ ಡೀಟೇಲ್ಸ್.. ಇನ್ನೂ ಬಾತ್‌ರೂಮ್ ಹೋಗಿ ಮಲವಿಸರ್ಜನೆ ಮಾಡಿಲ್ಲ ಎಂದಾದರೆ ಆಗ ತೂಕ ಚೆಕ್ ಮಾಡಬೇಡಿ. ವಾಶ್‌ರೂಮ್‌ಗೆ ಹೋಗಿ ಬಂದ ನಂತರ ಚೆಕ್ ಮಾಡಿದ್ರೆ ಸರಿಯಾದ ತೂಕ ಕಾಣಸಿಗುತ್ತದೆ. ಹಿಂದಿನ ದಿನ ಜಾಸ್ತಿ ನೀರು ಕುಡಿದಿಲ್ಲ ಎಂದಾದರೆ ತೂಕ ಚೆಕ್ ಮಾಡಬೇಡಿ. ಇದು ಹೆಚ್ಚು ತೂಕ ಇದೆ ಎಂದು ತೋರಿಸುತ್ತದೆ. … Continue reading WEIGHT LOSS | ಯಾವ ಟೈಮ್ ಆದ್ರೂ ಒಕೆ ಆದರೆ ಈ ಸಮಯದಲ್ಲಿ ಮಾತ್ರ ತೂಕ ನೋಡ್ಕೊಂಡು ಬೇಜಾರಾಗ್ಬೇಡಿ
Copy and paste this URL into your WordPress site to embed
Copy and paste this code into your site to embed