Weight Loss | ಪೀನಟ್ ಬಟರ್ ತಿಂದ್ರೆ ವೇಟ್ ಲಾಸ್ ಆಗೋಕೆ ಹೆಲ್ಪ್ ಆಗುತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ತೂಕ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಯಾವ ಆಹಾರ ತಿನ್ನಬೇಕು, ಯಾವುದನ್ನು ತಪ್ಪಿಸಬೇಕು ಎಂಬ ಕನ್ಫ್ಯೂಷನ್ ಹಲವರಿಗೆ ಇರುತ್ತೆ. ವಿಶೇಷವಾಗಿ ಪೀನಟ್ ಬಟರ್ ತಿನ್ನಬಹುದಾ? ತಿಂದರೆ ತೂಕ ಕಡಿಮೆಯಾಗುತ್ತಾ? ಎನ್ನುವ ಸಂಶಯ ಕೂಡ ಕೆಲವರಿಗೆ ಇರುತ್ತದೆ. ವಾಸ್ತವವಾಗಿ ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಪೀನಟ್ ಬಟರ್ ಕೂಡ ವೆಯಿಟ್ ಲಾಸ್ ಪ್ರಯಾಣದಲ್ಲಿ ಸಹಾಯಕವಾಗಬಹುದು. ಪೀನಟ್ ಬಟರ್‌ನಲ್ಲಿ ಪ್ರೋಟೀನ್, ಫೈಬರ್ ಮತ್ತು ಆರೋಗ್ಯಕರ ಕೊಬ್ಬುಗಳು ಸಾಕಷ್ಟು ಇರುತ್ತವೆ. ಈ ಪೋಷಕಾಂಶಗಳು ದೇಹಕ್ಕೆ ಶಕ್ತಿ ನೀಡುವುದರ ಜೊತೆಗೆ ಹೊಟ್ಟೆ … Continue reading Weight Loss | ಪೀನಟ್ ಬಟರ್ ತಿಂದ್ರೆ ವೇಟ್ ಲಾಸ್ ಆಗೋಕೆ ಹೆಲ್ಪ್ ಆಗುತ್ತಾ?