Weight Loss | ತಿಂಗಳಿಗೆ ಎಷ್ಟು ಕೆಜಿ ತೂಕ ಇಳಿಸಿಕೊಂಡ್ರೆ ಅದು ಹೆಲ್ದಿ ವೇಟ್ ಲಾಸ್ ಅಂತಾಗುತ್ತೆ?

ತೂಕ ಇಳಿಸೋದು ಸುಲಭ ಕೆಲಸ ಅಲ್ಲ, ಆದರೆ ಅದನ್ನು ಸರಿಯಾದ ರೀತಿಯಲ್ಲಿ ಮಾಡೋದು ಇನ್ನೂ ಮುಖ್ಯ. ಕೆಲವರು ಬೇಗನೆ ತೂಕ ಕಡಿಮೆ ಮಾಡಬೇಕು ಅನ್ನೋ ಆಸೆಯಿಂದ ಕ್ರ್ಯಾಶ್ ಡೈಟ್, ಹೆಚ್ಚು ವ್ಯಾಯಾಮ ಮಾಡ್ತಾರೆ. ಆದರೆ ಇದರಿಂದ ಆರೋಗ್ಯಕ್ಕೆ ಹಾನಿ ಆಗೋ ಸಾಧ್ಯತೆ ಹೆಚ್ಚು. ಹಾಗಿದ್ರೆ, ನಿಜವಾಗಿಯೂ ಹೆಲ್ದಿ ವೇಟ್ ಲಾಸ್ ಅಂದ್ರೇನು? ತಜ್ಞರ ಪ್ರಕಾರ, ತಿಂಗಳಿಗೆ ಸುಮಾರು 2 ರಿಂದ 4 ಕೆಜಿ ತೂಕ ಇಳಿಸಿದ್ರೆ ಅದು ಹೆಲ್ದಿ ವೇಟ್ ಲಾಸ್ ಅಂತ ಪರಿಗಣಿಸಲಾಗುತ್ತೆ. ಇದಕ್ಕಿಂತ ಹೆಚ್ಚು … Continue reading Weight Loss | ತಿಂಗಳಿಗೆ ಎಷ್ಟು ಕೆಜಿ ತೂಕ ಇಳಿಸಿಕೊಂಡ್ರೆ ಅದು ಹೆಲ್ದಿ ವೇಟ್ ಲಾಸ್ ಅಂತಾಗುತ್ತೆ?