Weight Loss Tips | ತೂಕ ಇಳಿಸಿಕೊಳ್ಳುವವರಿಗೆ ಕುಡಿಯೋಕೆ ಬಿಸಿ ನೀರು ಒಳ್ಳೆದಾ ಅಥವಾ ತಣ್ಣೀರು ಒಳ್ಳೆದಾ?
ತೂಕ ಇಳಿಸಿಕೊಳ್ಳಬೇಕು ಅನ್ನೋ ಗುರಿ ಇಟ್ಟಾಗ ಆಹಾರ ನಿಯಂತ್ರಣ, ವ್ಯಾಯಾಮ ಜೊತೆಗೆ ನೀರು ಕುಡಿಯುವ ವಿಧಾನವೂ ಮುಖ್ಯವಾಗುತ್ತದೆ. “ಬಿಸಿ ನೀರು ಕುಡಿದರೆ ಬೇಗ ಸಣ್ಣಗಾಗುತ್ತೇವಾ?” ಅಥವಾ “ತಣ್ಣೀರು ಮೆಟಾಬಾಲಿಸಂ ಹೆಚ್ಚಿಸುತ್ತಾ?” ಎಂಬ ಹಲವು ಪ್ರಶ್ನೆ ಖಂಡಿತ ಬಂದೆ ಬರುತ್ತೆ. ಆದರೆ ವಾಸ್ತವ ಏನು ಗೊತ್ತಾ? ಮೊದಲಿಗೆ, ಬಿಸಿ ನೀರು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿ ನೀರು ಕುಡಿದರೆ ದೇಹದಲ್ಲಿರುವ ವಿಷಾಂಶ ಹೊರಹಾಕಲು ನೆರವಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದು ಹೊಟ್ಟೆ ತುಂಬಿದ … Continue reading Weight Loss Tips | ತೂಕ ಇಳಿಸಿಕೊಳ್ಳುವವರಿಗೆ ಕುಡಿಯೋಕೆ ಬಿಸಿ ನೀರು ಒಳ್ಳೆದಾ ಅಥವಾ ತಣ್ಣೀರು ಒಳ್ಳೆದಾ?
Copy and paste this URL into your WordPress site to embed
Copy and paste this code into your site to embed