Weight Loss | ರಾತ್ರಿ ಊಟ ಮಾಡೋದು ಬಿಟ್ರೆ ತೂಕ ಕಡಿಮೆ ಆಗುತ್ತಾ?

ತೂಕ ಇಳಿಸಿಕೊಳ್ಳಬೇಕು ಅಂದಾಗ ಹಲವರು ಮೊದಲು ಮಾಡುವ ನಿರ್ಧಾರ – “ರಾತ್ರಿ ಊಟವೇ ಬಿಡೋಣ!” ಅನ್ನೋದು. ಆದರೆ ನಿಜವಾಗಿಯೂ ರಾತ್ರಿ ಊಟ ಮಾಡದೆ ಇದ್ದರೆ ತೂಕ ಕಡಿಮೆಯಾಗುತ್ತಾ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ರಾತ್ರಿ ಊಟ ಬಿಡುವುದರಿಂದ ದಿನದ ಒಟ್ಟು ಕ್ಯಾಲೊರಿಗಳು ಕಡಿಮೆಯಾಗಬಹುದು. ಇದರಿಂದ ಕೆಲವರಿಗೆ ತಾತ್ಕಾಲಿಕವಾಗಿ ತೂಕ ಇಳಿದಂತೆ ಕಾಣಬಹುದು. ಆದರೆ ದೇಹದ ಕಾರ್ಯವೈಖರಿ ಕೇವಲ ಒಂದು ಹೊತ್ತಿನ ಊಟದ ಮೇಲೆ ಮಾತ್ರ ಅವಲಂಬಿತವಲ್ಲ. ನೀವು ದಿನದ ಬೇರೆ ಸಮಯದಲ್ಲಿ ಹೆಚ್ಚು ತಿನ್ನುತ್ತಿದ್ದರೆ ಅಥವಾ ಜಂಕ್ … Continue reading Weight Loss | ರಾತ್ರಿ ಊಟ ಮಾಡೋದು ಬಿಟ್ರೆ ತೂಕ ಕಡಿಮೆ ಆಗುತ್ತಾ?