ರಾಷ್ಟ್ರೀಯ ರಾಜಕಾರಣಕ್ಕೆ ವೆಲ್ ಕಮ್: ನಿತೀಶ್ ಕುಮಾರ್ ರನ್ನು ಸ್ವಾಗತಿಸಿದ ಅಮಿತ್ ಶಾ!
ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಇಂದು ರಾಜ್ಯಸಭಾ ಚುನಾವಣೆಗೆ ಎನ್ ಡಿಎ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ನಿತೀಶ್ ಕುಮಾರ್ ಬಿಹಾರ ಮುಖ್ಯಮಂತ್ರಿ ಅವಧಿಯನ್ನು ರಾಜ್ಯದ ಇತಿಹಾಸದಲ್ಲಿ “ಸುವರ್ಣ ಅಧ್ಯಾಯ” ಎಂದು ಬಣ್ಣಿಸಿದ್ದಾರೆ. ನಿತೀಶ್ ಕುಮಾರ್ ಅವರ ಅವಧಿ “ಅದ್ಭುತ”. ಈ ಅವಧಿಯಲ್ಲಿ ಅವರು ಬಿಹಾರದ ಪ್ರಗತಿಗೆ ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ. ಇದೀಗ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೂಲಕ ಅವರು … Continue reading ರಾಷ್ಟ್ರೀಯ ರಾಜಕಾರಣಕ್ಕೆ ವೆಲ್ ಕಮ್: ನಿತೀಶ್ ಕುಮಾರ್ ರನ್ನು ಸ್ವಾಗತಿಸಿದ ಅಮಿತ್ ಶಾ!
Copy and paste this URL into your WordPress site to embed
Copy and paste this code into your site to embed