ಪಶ್ಚಿಮ ಏಷ್ಯಾ ಉದ್ವಿಗ್ನತೆ | ಯುಎಸ್‌ಎಸ್ ಟ್ರಿಪೋಲಿ ನಿಯೋಜಿಸಿದ ಅಮೆರಿಕ: ದೊಡ್ಡಣ್ಣನ ನೆಕ್ಸ್ಟ್ ಪ್ಲಾನ್ ಏನು?
ಹೊಸದಿಗಂತ ಡಿಜಿಟಲ್ ಡೆಸ್ಕ್: ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದು, ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಗಲ್ಫ್ ಪ್ರದೇಶದಲ್ಲಿನ ಅಮೆರಿಕದ ಸೈನಿಕ ನೆಲೆಗಳ ಮೇಲೂ ದಾಳಿ ನಡೆದಿರುವುದಾಗಿ ವರದಿಯಾಗಿದೆ. ಈ ಬೆಳವಣಿಗೆಯ ನಡುವೆ ಅಮೆರಿಕ ತನ್ನ ಸೈನಿಕ ಸನ್ನದ್ಧತೆಯನ್ನು ಹೆಚ್ಚಿಸಿದ್ದು, USS Tripoli ಯುದ್ಧನೌಕೆ ಯುಎಸ್ ಸೆಂಟ್ರಲ್ ಕಮಾಂಡ್ ಪ್ರದೇಶಕ್ಕೆ ಕಳುಹಿಸಿದೆ. ಸುಮಾರು 3,500 ನೌಕಾಪಡೆಯೊಂದಿಗೆ ಬಂದಿರುವ ಈ ಹಡಗು ಆಧುನಿಕ ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಹೊತ್ತುಕೊಂಡಿದೆ. ಇದನ್ನೂ … Continue reading ಪಶ್ಚಿಮ ಏಷ್ಯಾ ಉದ್ವಿಗ್ನತೆ | ಯುಎಸ್‌ಎಸ್ ಟ್ರಿಪೋಲಿ ನಿಯೋಜಿಸಿದ ಅಮೆರಿಕ: ದೊಡ್ಡಣ್ಣನ ನೆಕ್ಸ್ಟ್ ಪ್ಲಾನ್ ಏನು?
Copy and paste this URL into your WordPress site to embed
Copy and paste this code into your site to embed