WFI-IIS ಮೈತ್ರಿ ಮುಂದುವರಿಕೆ: 2029ರವರೆಗೆ ಕುಸ್ತಿಪಟುಗಳಿಗೆ ವಿಶ್ವ ದರ್ಜೆಯ ತರಬೇತಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ರೆಸ್ಟ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (WFI) ಮತ್ತು ಇನ್ಸ್‌ಪೈರ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ (IIS) ತಮ್ಮ ಪಾಲುದಾರಿಕೆಯನ್ನು ಮುಂದಿನ ಮೂರು ವರ್ಷಗಳ ಅವಧಿಗೆ ವಿಸ್ತರಿಸಿವೆ. ಈ ಒಪ್ಪಂದವು ಮಾರ್ಚ್ 31, 2029 ರವರೆಗೆ ಜಾರಿಯಲ್ಲಿರುತ್ತದೆ. ಈ ಸಹಯೋಗದ ಮುಖ್ಯ ಉದ್ದೇಶ ಭಾರತದ ಕುಸ್ತಿಪಟುಗಳಿಗೆ ಉತ್ತಮ ತರಬೇತಿ ನೀಡುವುದು. ಹಿರಿಯ, ಕಿರಿಯ ಮತ್ತು ಕೆಡೆಟ್ ಹೀಗೆ ಎಲ್ಲಾ ಹಂತದ ಕುಸ್ತಿಪಟುಗಳಿಗೆ IIS ಸಂಸ್ಥೆಯು ನೆರವಾಗಲಿದೆ. ಈ ಒಪ್ಪಂದದ ಮೂಲಕ ಕುಸ್ತಿಪಟುಗಳಿಗೆ ಕ್ರೀಡಾ ವಿಜ್ಞಾನ, ದೈಹಿಕ … Continue reading WFI-IIS ಮೈತ್ರಿ ಮುಂದುವರಿಕೆ: 2029ರವರೆಗೆ ಕುಸ್ತಿಪಟುಗಳಿಗೆ ವಿಶ್ವ ದರ್ಜೆಯ ತರಬೇತಿ