ಇವನ್ಯಾವ ಹುಚ್ಚು ಗಂಡ ಸ್ವಾಮೀ! ಹೆಂಡತಿಗೆ ಅವಮಾನ ಮಾಡಿದ ಮಾಲೀಕನ ಫೈನಾನ್ಸ್ ನಿಂದ ಚಿನ್ನ ಎಗರಿಸಿದ ಪತಿ

ಹೊಸದಿಗಂತ ಡಿಜಿಟಲ್ ಡೆಸ್ಕ್: ಆಂಧ್ರಪ್ರದೇಶದ ಎಲೂರಿನಲ್ಲಿ ನಡೆದ ಭಾರೀ ಚಿನ್ನದ ಕಳ್ಳತನ ಪ್ರಕರಣಕ್ಕೆ ಅಚ್ಚರಿಯ ಕಾರಣ ಬಹಿರಂಗವಾಗಿದೆ. ಕನಕದುರ್ಗಾ ಫೈನಾನ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಉಮಾಮಹೇಶ್ ಎಂಬ ಉದ್ಯೋಗಿ, ತನ್ನ ಪತ್ನಿಗೆ ಕಂಪನಿ ಮಾಲೀಕರು ಮಾಡಿದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಕಳ್ಳತನ ನಡೆಸಿರುವುದು ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ. ಚಿಂತಲಪುಡಿಯಲ್ಲಿರುವ ಕನಕದುರ್ಗಾ ಫೈನಾನ್ಸ್‌ನಲ್ಲಿ 2025ರ ಸೆಪ್ಟೆಂಬರ್ 9ರಂದು ಸುಮಾರು 4.5 ಕೆಜಿ ಚಿನ್ನ ನಾಪತ್ತೆಯಾಗಿತ್ತು. ಗ್ರಾಹಕರಿಂದ ಅಡಮಾನವಾಗಿ ಇಟ್ಟಿದ್ದ ಚಿನ್ನವನ್ನು ಲೆಕ್ಕಪರಿಶೋಧನೆ ಮಾಡುತ್ತಿದ್ದ ವೇಳೆ, ಮಹೇಶ್ ಚೀಲದಲ್ಲಿ ಚಿನ್ನ … Continue reading ಇವನ್ಯಾವ ಹುಚ್ಚು ಗಂಡ ಸ್ವಾಮೀ! ಹೆಂಡತಿಗೆ ಅವಮಾನ ಮಾಡಿದ ಮಾಲೀಕನ ಫೈನಾನ್ಸ್ ನಿಂದ ಚಿನ್ನ ಎಗರಿಸಿದ ಪತಿ