ಟ್ರೈನ್ ಕೋಚ್ ಹುಡುಕಿಕೊಂಡು ಬಂದವರಿಗೆ ಕಾದಿತ್ತು ಶಾಕ್! ಹಾಗಿದ್ರೆ ಅಲ್ಲಿ ಆಗಿದ್ದಾದ್ರೂ ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಒಡಿಶಾದ ಸಂಬಲ್ಪುರ ರೈಲು ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅಪರೂಪದ ಅನುಭವ ಎದುರಾಯಿತು. ಸಂಬಲ್ಪುರ–ನಾಂದೇಡ್ ಎಕ್ಸ್‌ಪ್ರೆಸ್ ರೈಲು ತನ್ನ ನಿಗದಿತ ವೇಳಾಪಟ್ಟಿಯಂತೆ ನಿಲ್ದಾಣಕ್ಕೆ ಬಂದರೂ, ಟಿಕೆಟ್‌ನಲ್ಲಿ ಉಲ್ಲೇಖಿಸಿದ್ದ ಎಸಿ–3 ಟೈರ್ ಕೋಚ್ ಸಂಪೂರ್ಣವಾಗಿ ಕಾಣೆಯಾಗಿತ್ತು. ಒಂದು ಸೀಟಲ್ಲ, ಸಂಪೂರ್ಣ ಬೋಗಿಯೇ ಇಲ್ಲದೆ ರೈಲು ಬಂದಿರುವುದನ್ನು ಕಂಡು ಪ್ರಯಾಣಿಕರು ಗೊಂದಲಕ್ಕೊಳಗಾದರು. ರೈಲು ಸಂಖ್ಯೆ 20809ರಲ್ಲಿ ಪ್ರಯಾಣಿಸಲು ಸುಮಾರು 57 ಪ್ರಯಾಣಿಕರು ಎಸಿ ಕೋಚ್‌ಗೆ ದೃಢೀಕೃತ ಟಿಕೆಟ್ ಹೊಂದಿದ್ದರು. ಆದರೆ ಕೋಚ್ ಜೋಡಿಸದೇ ರೈಲು ಸಂಬಲ್ಪುರಕ್ಕೆ ತಲುಪಿದ್ದರಿಂದ ಅವರು … Continue reading ಟ್ರೈನ್ ಕೋಚ್ ಹುಡುಕಿಕೊಂಡು ಬಂದವರಿಗೆ ಕಾದಿತ್ತು ಶಾಕ್! ಹಾಗಿದ್ರೆ ಅಲ್ಲಿ ಆಗಿದ್ದಾದ್ರೂ ಏನು?