ಏನ್ ವಿಚಿತ್ರ ಕಣ್ರೀ..! ಕೋಪದಲ್ಲಿ ಮೊಬೈಲ್ ಎಸೆದ ಪತ್ನಿ, ತಲೆಗೆ ಬಡಿದು ಗಂಡ ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್: ಕುಟುಂಬದೊಳಗಿನ ಕ್ಷಣಿಕ ಕೋಪ ಎಂತಹ ದುರಂತಕ್ಕೆ ಕಾರಣವಾಗಬಹುದು ಎಂಬುದಕ್ಕೆ ಒಡಿಶಾದ ಬಲಾಂಗೀರ್ ಜಿಲ್ಲೆಯಲ್ಲಿ ನಡೆದ ಘಟನೆ ಉದಾಹರಣೆಯಾಗಿದೆ. ಪತಿ-ಪತ್ನಿಯ ನಡುವೆ ನಡೆದ ಜಗಳದ ವೇಳೆ ಎಸೆದ ಮೊಬೈಲ್ ಫೋನ್ ತಲೆಗೆ ಬಡಿದ ಪರಿಣಾಮ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಜಗಳದ ವೇಳೆ ನಡೆದದ್ದು ಏನು? ಮನೆಯಲ್ಲೇ ನಡೆದ ವಾಗ್ವಾದ ತೀವ್ರಗೊಂಡಾಗ, ಆಕ್ರೋಶಗೊಂಡ ಪತ್ನಿ ಕೈಯಲ್ಲಿದ್ದ ಮೊಬೈಲ್ ಫೋನ್ ಅನ್ನು ಪತಿಯತ್ತ ಎಸೆದಿದ್ದಾಳೆ ಎನ್ನಲಾಗಿದೆ. ಫೋನ್ ನೇರವಾಗಿ ತಲೆಗೆ ಬಡಿದ ಪರಿಣಾಮ ಅವರು ಗಂಭೀರವಾಗಿ … Continue reading ಏನ್ ವಿಚಿತ್ರ ಕಣ್ರೀ..! ಕೋಪದಲ್ಲಿ ಮೊಬೈಲ್ ಎಸೆದ ಪತ್ನಿ, ತಲೆಗೆ ಬಡಿದು ಗಂಡ ಸಾ*ವು