Wednesday, August 17, 2022

Latest Posts

ರಾತ್ರಿ ಮಲಗುವ ಮನ್ನ ತಪ್ಪದೆ ಹಾಲು ಕುಡಿಯಿರಿ..ಏಕೆ ಗೊತ್ತಾ? ಇಲ್ಲಿದೆ ನೋಡಿ ಅದರ ಪ್ರಯೋಜನಗಳು

ಹಾಲಿನಲ್ಲಿರುವ ಪೌಷ್ಟಿಕಾಂಶ ದೇಹಕ್ಕೆ ಅಗತ್ಯ ಪುಷ್ಟಿಯನ್ನು ನೀಡುವುದು. ರಾತ್ರಿ ಮಲಗುವ ಮುನ್ನ ಹಾಲು ಕುಡಿಯಬೇಕು ಎಂದು ನಾವು ಮಕ್ಕಳಿರುವಾಗಿನಿಂದಹೇಳಿಕೊಟ್ಟಿದ್ದರು. ಹಾಗಿದ್ದರೆ ರಾತ್ರಿ ಹಾಲು ಕುಡಿಯುವುದರಲ್ಲಿ ಏನೆಲ್ಲಾ ಲಾಭಗಳಿವೆ ನೋಡಿ..

  • ಹಾಲು ಕುಡಿದು ಮಲಗುವುದರಿಂದ ರಾತ್ರಿ ವೇಳೆ ಚೆನ್ನಾಗಿ ನಿದ್ದೆ ಬರುತ್ತದೆ.
  • ಇದರಲ್ಲರುವ ವಿಟಮಿನ್ ಡಿ ಹಾಗೂ ಕ್ಯಾಲ್ಶಿಯಂ ಅಂಶವು ಮೂಳೆಗಳಿಗೆ ಬಲಕೊಡುತ್ತದೆ.
  • ಹಾಲಿನಲ್ಲಿರುವ ವಿಟಮಿನ್ ಅಂಶವು ತ್ವಚೆಗೆ ಕಾಂತಿ ನೀಡುತ್ತದೆ. ಜೊತೆಗೆ ಡೆಡ್ ಸೆಲ್ಸ್ ಗಳನ್ನು ಹೋಗಲಾಡಿಸಿ ತ್ವಚೆಗೆ ಹೆಚ್ಚಿನ ಹುರುಪು ನೀಡುತ್ತದೆ.
  • ರಾತ್ರಿ ಒಂದು ಲೋಟ ಹಾಲು ಸೇವಿಸುವುದರಿಂದ ಒತ್ತಡ, ರಕ್ತದೊತ್ತಡ ಕಡಿಮೆಯಾಗುತ್ತದೆ.
  • ಹಾಲಿನಲ್ಲಿರುವ ಪ್ರೋಟೀನ್ ಅಂಶಗಳು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಹೋಗಲಾಡಿಸುತ್ತದೆ.
  • ಹಾಲು ಹಾಗೂ ಜೇನುತುಪ್ಪ ಬೆರಸಿ ಹಾಲು ಸೇವಿಸುವುದರಿಂದ ಜೀರ್ಣಕ್ರಿಯೆಗೆ ಸಹಕಾರಿಯಾಗಲಿದೆ.
  • ರಾತ್ರಿ ಹೊತ್ತು ಹಾಲಿಗೆ ಅರಿಶಿನ ಮಿಶ್ರಣ ಮಾಡಿ ಸೇವಿಸುವುದರಿಂದ ನೆಗಡಿ, ಕೆಮ್ಮಿನಿಂದಶೀಘ್ರ ಗುಣಮುಖರಾಗಬಹುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!