FOOD | ಡಿನ್ನರ್‌ಗೆ ಏನು ಮಾಡ್ತಿದಿರಿ? ಹೈ ಪ್ರೋಟೀನ್‌ ಮೇಥಿ-ಮಟರ್‌ ಪರೋಟ ಮಾಡ್ತೀರಾ?

ಮಾಡೋದು ಹೇಗೆ? ಮೊದಲು ಬಾಣಲೆಗೆ ಗೋಧಿಹಿಟ್ಟು, ಕಡ್ಲೆಹಿಟ್ಟು, ಉಪ್ಪು, ಓಂಕಾಳು ಹಾಗೂ ಮೆಂತ್ಯೆ ಸೊಪ್ಪು ಹಾಕಿ ಕಲಸಿ ಇಟ್ಟುಕೊಳ್ಳಿ ಇನ್ನೊಂದು ಕಡೆ ಬಾಣಲೆಗೆ ಎಣ್ಣೆ, ಸಾಸಿವೆ, ಜೀರಿಗೆ, ಹಿಂಗ್‌, ಬೇಯಿಸಿದ ಬಟಾಣಿ, ಉಪ್ಪು, ಖಾರದಪುಡಿ, ಗರಂ ಮಸಾಲಾ ಹಾಕಿ ಒಂದು ಪಲ್ಯದ ರೀತಿ ಮಾಡಿ ಇಟ್ಟಿಕೊಳ್ಳಿ ನಂತರ ಚಪಾತಿ ಹಿಟ್ಟನ್ನು ಲಟ್ಟಿಸಿ ಅದರ ಮಧ್ಯೆ ಬಟಾಣಿ ಪಲ್ಯ ಇಟ್ಟು ಮತ್ತೆ ಲಟ್ಟಿಸಿ ತುಪ್ಪ ಹಾಕಿ ಬೇಯಿಸಿ ಬಿಸಿ ಬಿಸಿ ತಿನ್ನಿ