ಮೋದಿ ಸರಕಾರ ಬಜೆಟ್ ನಲ್ಲಿ ಮಿಡಲ್ ಕ್ಲಾಸ್ ಜನರಿಗೆ ಕೊಟ್ಟಿದ್ದು ಏನು?

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೇಂದ್ರ ಬಜೆಟ್ 2026ರಲ್ಲಿ ಮಧ್ಯಮ ವರ್ಗಕ್ಕೆ ಪರಿಹಾರ ಒದಗಿಸಲು ವಿದೇಶಿ ಹಣ ರವಾನೆಗಳ ಮೇಲಿನ ಅನುಸರಣೆ ಹೊರೆ ಮತ್ತು ಕಸ್ಟಮ್ಸ್ ದರಗಳನ್ನು ಕಡಿಮೆ ಮಾಡುವ ಗುರಿಯನ್ನು ಬಜೆಟ್ ಹೊಂದಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ಬಜೆಟ್‌ನಲ್ಲಿ ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದ್ದು, ಒಂದಿಷ್ಟು ಟಿಸಿಎಸ್‌ಗಳು ಕಡಿಮೆ ಮಾಡಲಾಗಿದೆ. ಆದರೆ ಎಫ್‌ಅಂಡ್ಓ ಮೇಲಿನ ಎಸ್‌ಟಿಟಿ ದರವನ್ನು ಹೆಚ್ಚಿಸಲಾಗಿದ್ದು, ಷೇರು ಮಾರುಕಟ್ಟೆ ಟ್ರೇಡರ್‌ಗಳಿಗೆ ಬರೆ ಎಳೆಯಲಾಗಿದೆ. ಇದಲ್ಲದೆ ವಿವಿಧ ವಿಧಾನಗಳ … Continue reading ಮೋದಿ ಸರಕಾರ ಬಜೆಟ್ ನಲ್ಲಿ ಮಿಡಲ್ ಕ್ಲಾಸ್ ಜನರಿಗೆ ಕೊಟ್ಟಿದ್ದು ಏನು?