spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಈ ರೀತಿ ನಡೆದುಕೊಳ್ಳುವ ಹುಡುಗರ ಗುಣ ಹುಡುಗಿಯರಿಗೆ ತುಂಬಾನೇ ಇಷ್ಟ!

- Advertisement -Nitte

ಮಹಿಳೆಯರು ನಮ್ಮ ಬಗ್ಗೆ ಏನು ಯೋಚನೆ ಮಾಡುತ್ತಾರೆ? ಅವರ ವಿಚಾರ ಏನು ಅಂತ ಹುಡುಗರು ಯೋಚಿಸುತ್ತಾರೆ. ಆದರೆ ಅವರಿಗೆ ಗೊತ್ತಿಲ್ಲದೆ ಮಾಡುವ ಕೆಲಸಗಳು ಮಹಿಳೆಯರಿಗೆ ಅಟ್ರಾಕ್ಟೀವ್ ಆಗಿ ಕಾಣುತ್ತವೆ. ಯಾವ ಕೆಲಸ? ಏನು ಮಾಡಿದರೆ ಹುಡುಗರು ಅಟ್ರಾಕ್ಟೀವ್ ಆಗಿ ಕಾಣ್ತಾರೆ?

  • ಎಲ್ಲರನ್ನೂ ಕೇರ್ ಮಾಡುವ ಹುಡುಗ ಹಾಟ್ ಎನಿಸುತ್ತಾನೆ.
  • ತನಗೆ ದುಃಖಕ್ಕೆ ಅಥವಾ ಖುಷಿಗೆ ಒಂದು ಸ್ಥಳ ಅವರದ್ದೇ ಎಂದು ಇರಬೇಕು.
  • ಯಾರನ್ನಾದರೂ ಮೀಟ್ ಮಾಡಲು ಬಂದಾಗ ವೆಲ್ ಡ್ರೆಸ್ ಆಗಿರಬೇಕು.
  • ರೆಡ್ ಕಲರ್ ಡ್ರೆಸ್ ಹುಡುಗಿಯರಿಗೆ ಮಾತ್ರ ಅನ್ನೋದು ಸುಳ್ಳು. ಆ ಬಣ್ಣದ ಬಟ್ಟೆ ಹಾಕಿದ್ರೆ ಹುಡುಗಿಯರೂ ಇಷ್ಟ ಪಡ್ತಾರೆ.
  • ನಿಮ್ಮ ಕೊರತೆಗಳನ್ನು ಹೈಡ್ ಮಾಡಬೇಡಿ. ಇರುವುದನ್ನು ಇರುವಂತೆ ತೋರಿಸಿ.
  • ನಿಮ್ಮ ಸಂಗಾತಿ ಜೀವನ ಬದಲಾಯಿಸಬೇಡಿ, ಅವರ ಜೀವನದಲ್ಲೇ ನೀವು ಫಿಟ್ ಆಗಿ.
  • ನಿಮ್ಮ ಪಾರ್ಟ್‌ನರ್ ಮಾತಿಗೆ ತಲೆ ಆಡಿಸಬೇಡಿ, ಬಾಯ್ಬಿಟ್ಟು ಮಾತನಾಡಿ.
  • ಡೇಟ್‌ಗೆ ಕರೆದಾಗ ಅತಿಯಾದ ಸಲಿಗೆ ಬೇಡ.
  • ಮಹಿಳೆಯರಿಗೆ ಎಲ್ಲವೂ ನಿಧಾನವಾಗಿ ಹೋದರೆ ಇಷ್ಟ. ಅರ್ಜೆಂಟ್ ಮಾಡಬೇಡಿ.
  • ಸೇಫ್ ಸೆಕ್ಸ್ ಇರಲಿ.
  • ಅವರ ಮಾತಿಗೆ ಬೆಲೆ ಕೊಡಿ, ಹೇಳಿದ್ದನ್ನು ಅರ್ಥ ಮಾಡಿಕೊಳ್ಳಿ.
  • ನಿಮ್ಮ ಬಟ್ಟೆಗಳನ್ನು ಅವರಿಗೆ ಹಾಕಿಕೊಳ್ಳಲು ಕೊಡಿ. ಇದು ಅವರಿಗೆ ಫೇವರೆಟ್.
  • ಪ್ರೀತಿ ಮಾಡುತ್ತೇನೆ ಎಂದು ಪದೆ ಪದೆ ಹೇಳಿ.
  • ದಿನಕ್ಕೊಮ್ಮೆಯಾದರೂ ಹೊಗಳಿಕೆ ಇರಲಿ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss