Made In China ಪ್ರಾಡಕ್ಟ್ ಯಾವುದಾದರೇನು ಎಲ್ಲದಕ್ಕೂ ಆಯಸ್ಸು ಕಡಿಮೇನೆ ಏನಂತೀರಾ??

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದ ಕಡೆಯಿಂದ ಹಾರಿ ಬಂದ ಚೀನಾ ನಿರ್ಮಿತ ಕ್ಷಿಪಣಿಯ ಅವಶೇಷವೊಂದು ಪಂಜಾಬ್‌ನ ಹೋಶಿಯಾರ್‌ಪುರ ಕವಾಯಿದೇವಿಯ ಬಳಿಯ ಫಾರೆಸ್ಟ್‌ನಲ್ಲಿ ಪತ್ತೆಯಾಗಿದೆ.

Chinese Missile

ಚೀನಾ ನಿರ್ಮಿತ PL-15 ಕ್ಷಿಪಣಿ ಭಾರತದ ನೆಲ ಪ್ರವೇಶಿಸಿದ್ದರೂ ಅಪಾಯ ಉಂಟುಮಾಡಿಲ್ಲ. ಪಾಕ್‌ ಹಾರಿಸಿದ ಈ ಕ್ಷಿಪಣಿ ಫೇಲ್ಯೂರ್‌ ಆಗಿ ನೆಲಕ್ಕೆ ಅಪ್ಪಳಿಸಿದೆ. ಹೀಗಾಗಿ ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆಯ ಮೂಲಸೌಕರ್ಯದ ವಿಶ್ವಾಸಾರ್ಹತೆ ಮತ್ತೊಮ್ಮೆ ದೇಶದ ಮುಂದೆ ಬೆತ್ತಲಾಗಿದೆ.

ಚೀನಾ ನಿರ್ಮಿತವಾದ ಈ ಕ್ಷಿಪಣಿ ದೀರ್ಘಶ್ರೇಣಿಯದ್ದಾಗಿದ್ದು, ಗಾಳಿಯಿಂದ ಗಾಳಿಗೆ ಹಾರಿಸುವಂತಹ ಕ್ಷಿಪಣಿಯಾಗಿದೆ. ಚಂಡೀಗಢ ಅಥವಾ ಧರ್ಮಶಾಲಾ ಗುರಿಯಾಗಿಸಿ ಹಾರಿಸಿರಬಹುದು ಎಂದು ಅಂದಾಜಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!