ಸೋಲಿನ ಬಳಿಕ ದೀದಿಗೆ ಏನಾಯಿತು: ಮೂವರು ವಕ್ತಾರರನ್ನು ಅಮಾನತು ಮಾಡಿದ TMC

ಹೊಸದಿಗಂತ ಡಿಜಿಟಲ್ ಡೆಸ್ಕ್: ತೃಣಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ಆಂತರಿಕ ಅಸಮಾಧಾನ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಇದೀಗ ಪಕ್ಷ ಶಿಸ್ತು ಕ್ರಮಕ್ಕೆ ಮುಂದಾಗಿದೆ. ಪಕ್ಷದ ನಾಯಕತ್ವ ಮತ್ತು ಚುನಾವಣಾ ತಂತ್ರದ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದ ಮೂವರು ವಕ್ತಾರರನ್ನು ದೀರ್ಘಾವಧಿಗೆ ಅಮಾನತುಗೊಳಿಸಲಾಗಿದೆ. ಪಕ್ಷದ ನಿರ್ಧಾರದಂತೆ, ಕೊಹಿನೂರ್ ಮಜುಂದಾರ್, ರಿಜು ದತ್ತ ಹಾಗೂ ಕಾರ್ತಿಕ್ ಘೋಷ್ ಅವರನ್ನು ಆರು ವರ್ಷಗಳ ಕಾಲ ಅಮಾನತು ಮಾಡಲಾಗಿದೆ. ಪಕ್ಷದ ಶಿಸ್ತು ಉಲ್ಲಂಘನೆ ಹಾಗೂ ಬಹಿರಂಗ ಹೇಳಿಕೆಗಳ … Continue reading ಸೋಲಿನ ಬಳಿಕ ದೀದಿಗೆ ಏನಾಯಿತು: ಮೂವರು ವಕ್ತಾರರನ್ನು ಅಮಾನತು ಮಾಡಿದ TMC