ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, June 25, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಶೇವಿಂಗ್ ಕ್ರೀಂ ಬದಲು ಹೇರ್ ರಿಮೂವಲ್ ಕ್ರೀಂ ಹಚ್ಚಿದ ಭೂಪನ ಮುಖಕ್ಕೇನಾಯ್ತು ಗೊತ್ತಾ?

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಶೇವಿಂಗ್ ಕ್ರೀಂ ಎಂದುಕೊಂಡು ಮುಖಕ್ಕೆ ಹೇರ್ ರಿಮೂವಲ್ ಕ್ರೀಂ ಹಾಕಿಕೊಂಡರೆ ಏನಾಗುತ್ತದೆ ಗೊತ್ತಾ?
ಇದೆಲ್ಲಾ ಸುಮ್ನೆ ಹೇಳೋದು ನಿಜ ಅಲ್ಲ ಅಂತೀರಲ್ವಾ? ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಿವಾಸಿ ರೊನಾಲ್ಡ್ ವಾಕರ್ ಹೇರ್ ರಿಮೂವಲ್ ಕ್ರೀಂ ಮುಖಕ್ಕೆ ಹಚ್ಚಿಕೊಂಡಾತ!
ಹೌದು, ಮನೆಯಲ್ಲಿ ಶೇವಿಂಗ್ ಕ್ರಿಂ ಇಲ್ಲದ ಕಾರಣ ಸಿಕ್ಕ ಕ್ರೀಂ ಒಂದನ್ನು ಹಚ್ಚಿಕೊಂಡು ಕುಳಿತಿದ್ದಾರೆ. ಸ್ವಲ್ಪ ಸಮಯದಲ್ಲಿ ಮುಖ ಉರಿ ಬಂದು ಅಣ್ಣನಿಗೆ ಕರೆ ಮಾಡಿ ಕೇಳಿದಾಗ ಅದು ಹೇರ್ ರಿಮೂವಲ್ ಕ್ರೀಂ ಎಂದು ತಿಳಿದುಬಂದಿದೆ. ತಕ್ಷಣ ಮುಖ ಒರೆಸಿಕೊಂಡಾಗ ಕ್ರೀಂ ಜೊತೆ ಹುಬ್ಬಿನ ಸ್ವಲ್ಪ ಕೂದಲು ಹಾಗೂ ತಲೆ ಮುಂದಿನ ಕೂದಲು ಕೈಗೆ ಬಂದಿದೆ. ಈ ವಿಷಯ ಫನ್ನಿ ಎನಿಸಿದರೂ ಮುಂದೇನು ಮಾಡೋದು ಅಂತ ತಲೆ ಮೇಲೆ ಕೈ ಹೊತ್ತುಕೊಂಡು ಕೂತಿದ್ದಾರೆ ರೊನಾಲ್ಡ್!

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss