Friday, March 5, 2021

Latest Posts

ಹೆಚ್ ಐ ವಿ ನಿಮ್ಮ ದೇಹದ ಒಳ ಹೊಕ್ಕಿದ್ದರೆ ಈ ಲಕ್ಷಣಗಳು ಕಾಣುತ್ತವಂತೆ.. ಯಾವ ಲಕ್ಷಣಗಳು ನೋಡಿ..

ಎಚ್ ಐ ವಿ ಕೇವಲ ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದಷ್ಟೇ ಅಲ್ಲ, ದೇಹದ ಫ್ಲೂಯಿಡ್ ಗಳಿಂದಲೂ ಬರುತ್ತವೆ. ಈ ರೋಗ ಬಂದರೆ ತಕ್ಷಣ ಇದರ ಲಕ್ಷಣಗಳು ಕಾಣುವುದಿಲ್ಲ. ನಿಧಾನವಾಗಿ ಒಂದೊಂದೆ ಲಕ್ಷಣ ಕಾಣತೊಡಗುತ್ತದೆ. ಯಾವ ಲಕ್ಷಣಗಳು? ಇಲ್ಲಿವೆ ನೋಡಿ..

  • ಕೆಳಹೊಟ್ಟೆಯಲ್ಲಿ ತಡೆಯಲಾರದಷ್ಟು ನೋವು
  • ಊಟ ಅಥವಾ ನೀರು ನುಂಗುವಾಗ ಗಂಟಲು ನೋವು..
  • ವಿಪರೀತ ಒಣಕೆಮ್ಮು
  • ಸಿಕ್ಕಾಪಟ್ಟೆ ಸುಸ್ತು
  • ಜ್ವರ
  • ಹಸಿವಾಗದೇ ಇರುವುದು
  • ರಾತ್ರಿ ಬೆವರುವುದು
  • ವಾಂತಿ ಬೇಧಿ
  • ಮೈಯಲ್ಲಿ ಗುಳ್ಳೆ ಅಥವಾ ಹುಣ್ಣು
  • ಬಾಯಲ್ಲಿ ಹುಣ್ಣು, ನಾಲಗೆ ಬಿಳಿಯಾಗಿರುವುದು.
  • ತೂಕ ಇಳಿಗೆ
  • ಮೈ ಕಡಿತ

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss