ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, June 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವಾವ್ಹ!! ಖಾಲಿ ಹೊಟ್ಟೆಯಲ್ಲಿ ಮೊಳಕೆ ಬಂದಿರುವ ಬೆಳ್ಳುಳ್ಳಿ ಸೇವಿಸಿದ್ರೆ ಹೀಗೆಲ್ಲಾ ಆಗತ್ತಾ?

ಮೊಳಕೆ ಬಂದ ಬೆಳ್ಳುಳ್ಳಿ ಯಾರು ತಿನ್ನುತ್ತಾರೆ? ಮೊಳೆಕೆ ಬಂದಿದೆ ಎಂದ ತಕ್ಷಣ ಎಸೆದುಬಿಡುತ್ತಾರೆ.  ಆದರೆ ಅದನ್ನು ಎಸೆಯಬಾರದು. ಸೇವಿಸ ಬೇಕು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ  ಏನು ಲಾಭವಿದೆ ನೋಡಿ….

  • ಕೆಟ್ಟ ಕೊಲೆಸ್ಟ್ರಾಲ್:
    ಮೊಳಕೆ ಬಂದಿರುವ ಬೆಳ್ಳುಳ್ಳಿ ಎಳೆಗಳನ್ನು ತಿಂದರೆ ರಕ್ತನಾಳಗಳಲ್ಲಿ ಸೇರಿಕೊಂಡಿರುವ ಕೊಬ್ಬು ಕರಗುತ್ತದೆ. ಕೆಟ್ಟ ಕೊಲೆಸ್ಟ್ರ‍ಾಲ್ ಹೋಗಿ ಒಳ್ಳೆಯ ಕೊಲೆಸ್ಟ್ರ‍ಾಲ್ ವೃದ್ದಿಯಾಗುತ್ತದೆ.ಹೃದಯ ರೋಗಗಳು ಬರುವುದಿಲ್ಲ.
  • ರೋಗ ನಿರೋಧಕ:
    ಮೊಳಕೆ ಬಂದಿರುವ ಬೆಳ್ಳುಳ್ಳಿ ಎಳೆಗಳಲ್ಲಿ ಆ್ಯಂಟಿ ಆ್ಯಕ್ಸಿಡೆಂಟ್’ಗಳು ಸಮೃದ್ದಿಯಾಗಿ ಇರುತ್ತವೆ. ಅವು ರೋಗ ನಿರೋದಕ ಶಕ್ತಿಯನ್ನು ಸಹ ಹೆಚ್ಚಿಸುತ್ತವೆ.
  • ಕ್ಯಾನ್ಸರ್ ತಡೆಯುತ್ತದೆ:
    ಬೆಳ್ಳುಳ್ಳಿ ಎಲೆಗಳ ಸೇವನೆ ಕ್ಯಾನ್ಸರ್ ಬರದ ಹಾಗೆ ನೋಡಿಕೊಳ್ಳುವುದಲ್ಲದೆ, ಕ್ಯಾನ್ಸರ್ ಕಣಗಳನ್ನು ವೃದ್ಧಿಯಾಗಲೂ ಬಿಡುವುದಿಲ್ಲ.
  • ಜ್ಞಾಪಕ ಶಕ್ತಿ:
    ಮೊಳಕೆ ಬಂದಿರುವ ಬೆಳ್ಳುಳ್ಳಿ ಎಳೆಗಳನ್ನು ತಿನ್ನುತ್ತಿದ್ದರೆ, ಜ್ಞಾಪಕ ಶಕ್ತಿ ಬೆಳೆಯುತ್ತದೆ. ಚಿಕ್ಕಮಕ್ಕಳಿಗೆ ತಿನ್ನಿಸಿದರೆ ಅವರ ಮೆದುಳು ವಿಸ್ತಾರವಾಗಿ ಬುದ್ಧಿ ಬೆಳವಣಿಗೆಯಾಗುತ್ತದೆ. ನಾಡಿಗಳೆಲ್ಲವೂ ಉತ್ತೇಜನ ಗೊಳ್ಳುತ್ತವೆ.
  • ಕಾಂತಿ:
    ಆ್ಯಂಟಿ ಆಕ್ಸಿಡೆಂಟ್’ಗಳು ಬೆಳ್ಳುಳ್ಳಿ ಎಲೆಯಲ್ಲಿ ಹೆಚ್ಚಿರುವುದರಿಂದ ವಯಸ್ಸು ಹೆಚ್ಚಾದಂತೆ ಕಾಣುವ ಸುಕ್ಕು ನಿವಾರಣೆಯಾಗುತ್ತದೆ. ಇದರಿಂದ ಚರ್ಮ ಯೌವ್ವನವಾಗಿ, ಕಾಂತಿಯುತವಾಗಿ ಬದಲಾಗುತ್ತದೆ.
  • ಜೀರ್ಣಕ್ರಿಯೆ:
    ಜೀರ್ಣಕ್ರಿಯೆ ಸಮಸ್ಯೆ ಇರುವವರು ಬೆಳ್ಳುಳ್ಳಿ ಎಲೆಗಳನ್ನು ಊಟದ ನಂತರ ಸೇವಿಸಿದರೆ ಜೀರ್ಣಕ್ರೀಯೆ ಸರಿಯಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss