Sunday, April 11, 2021

Latest Posts

ಊಟ-ತಿಂಡಿ ತಿಂದ ತಕ್ಷಣ ಸ್ನಾನ ಮಾಡಿದರೆ ಏನಾಗತ್ತೆ?

ಬೆಳಗ್ಗೆ ಎದ್ದ ತಕ್ಷಣ ಸ್ನಾನ ಮಾಡಿ, ಪೂಜೆ ಮಾಡಿ ತಿಂಡಿ ತಿಂತೀರಾ? ಹಾಗಿದ್ರೆ ನೀವು ತುಂಬಾನೇ ಒಳ್ಳೆಯವರು. ಕೆಲವರು ಹಾಗಲ್ಲ, ಎಷ್ಟ್ ಲೇಟಾಗಿ ಏಳ್ತಾರೆ ಅಂದ್ರೆ ಅವರಿಗೆ ತಿಂಡಿ,ಸ್ನಾನ, ಪೂಜೆಗೆ ಟೈಮ್ ಇರೋದಿಲ್ಲ.ಆದರೆ ಹೊಟ್ಟೆ ಕೇಳ್ಬೇಕಲ್ಲ, ಎದ್ದ ತಕ್ಷಣ ಹಸಿವಿಗೆ ತಿಂಡಿ ತಿಂದುಬಿಡುತ್ತಾರೆ. ಆಮೇಲೆ ತಕ್ಷಣ ಸ್ನಾನ ಮಾಡುತ್ತಾರೆ. ಈ ರೀತಿ ಊಟ ಮಾಡಿದ ತಕ್ಷಣ ಸ್ನಾನ ಮಾಡಬಹುದಾ?
ಊಟ, ತಿಂಡಿ ಮಾಡಿದಾಗ ಜೀರ್ಣಕ್ರಿಯೆ ಆರಂಭವಾಗಿರುತ್ತದೆ. ಜೀರ್ಣಕ್ರಿಯೆಗೆ ಅತಿಯಾದ ಎನರ್ಜಿ ಬೇಕು. ಜೊತೆಗೆ ಬ್ಲಡ್ ಫ್ಲೋ ಬೇಕು. ಸ್ನಾನ ಮಾಡಿದಾಗ ನಿಮ್ಮ ದೇಹದ ಉಷ್ಣತೆ ಏರುಪೇರಾಗುತ್ತದೆ. ಇದು ದೇಹಕ್ಕೆ, ಹೃದಯಕ್ಕೆ ಒಳ್ಳೆಯದಲ್ಲ. ಊಟ ಮಾಡಿದ ಅರ್ಧ ಗಂಟೆ ನಂತರವೇ ಸ್ನಾನ ಮಾಡಿ.
ಇನ್ನು ಊಟ ಮಾಡಿದ ತಕ್ಷಣ ಸ್ನಾನ ಮಾಡಿದರೆ ಹೊಟ್ಟೆ ದಪ್ಪ ಆಗುತ್ತೆ ಅಂತಾರಪ್ಪ!

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss