spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಅಡುಗೆಗೆ ಹೆಚ್ಚು ಉಪ್ಪು ಬಳಸಿದರೆ ಏನಾಗುತ್ತದೆ?

- Advertisement -Nitte

ಹೆಚ್ಚು ಉಪ್ಪು ಬಳಸಿದರೆ ಉಪ್ಪಿನ ಡಬ್ಬ ಖಾಲಿಯಾಗುತ್ತದೆ ಅಂತೀರಾ?
ನಿಮ್ಮ ಉಪ್ಪಿನ ಡಬ್ಬ ಖಾಲಿಯಾಗೋದೇನೋ ನಿಜ. ಆದರೆ ಅದರ ಜೊತೆಗೆ ಸಮಸ್ಯೆಗಳು ಡಬ್ಬಿ ತುಂಬುತ್ತವೆ.

ಉಪ್ಪು ಹೆಚ್ಚು ಸೇವನೆ ಮಾಡೋದ್ರಿಂದ ಬಾಯಾರಿಕೆ ಹೆಚ್ಚಾಗುತ್ತದೆ. ಬಿಪಿ ಕೂಡ ಹೆಚ್ಚಾಗುತ್ತದೆ. ಹೊಟ್ಟೆ ಯಾವಾಗಲೂ ಊದಿದಂತೆ ಕಾಣುತ್ತದೆ. ಇನ್ನೂ ದೊಡ್ಡ ಸಮಸ್ಯೆಯೂ ಬರಬಹುದು! ಅದಕ್ಕೂ ಮುನ್ನ ಉಪ್ಪು ತಿನ್ನೋದನ್ನು ಕಡಿಮೆ ಮಾಡಿ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss