ಸಕ್ಕರೆ ಇಲ್ಲದೆ ಸಿಹಿ ತಿಂಡಿ ಮಾಡೋಕಾಗತ್ತ? ಇನ್ನು ಸಕ್ಕರೆ ಇಲ್ಲದೆ ಕಾಫಿ ಟೀ ಮಾಡೋದು ಹೇಗೆ? ದಿನಕ್ಕೆ ಎರಡು ಸ್ಪೂನ್ ಅಷ್ಟೆ ಸಕ್ಕರೆ ತಿನ್ನೋದು, ಆದರೆ ಕೇಕ್, ಕೇಸರಿಬಾತ್, ಸಿಹಿ ಹಣ್ಣುಗಳು, ಸಿಹಿತಿಂಡಿ ತಿಂತೀರಿ! ಸಕ್ಕರೆ ತೂಕ ಏರಿಕೆಗೆ ಪ್ರಮುಖ ಕಾರಣ.. ಒಂದು ತಿಂಗಳು ಸಕ್ಕರೆ ಬಿಟ್ಟು ನೋಡಿ..
- ತೂಕ ಇಳಿಕೆ
- ಹೊಟ್ಟೆ ಉಬ್ಬರ ಕಡಿಮೆಯಾಗುತ್ತದೆ
- ಕಾಂತಿಯುತ ಚರ್ಮ
- ಹೆಚ್ಚು ಎನರ್ಜಿ
- ಸಕ್ಕರೆ ಅನಾವಶ್ಯಕ ಎನಿಸುತ್ತದೆ
- ಆರೋಗ್ಯಕರ ಹಲ್ಲುಗಳು
- ಬ್ಲಡ್ ಶುಗರ್ ಲೆವೆಲ್ ಉತ್ತಮವಾಗಿ ಇರುತ್ತದೆ
- ಕೊಲೆಸ್ಟ್ರಾಲ್ ಇಂಪ್ರೂವ್ ಆಗುತ್ತದೆ
- ಹೊಳಪು ತ್ವಚೆ
- ಹೆಚ್ಚು ಎನರ್ಜಿ
- ಹೊಟ್ಟೆಯ ಬೊಜ್ಜು ಕಡಿಮೆಯಾಗುತ್ತದೆ