spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, October 16, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನಿಮ್ಮ ಮಕ್ಕಳು ಮೊಬೈಲ್ ಗೆ ಅಡಿಕ್ಟ್ ಆಗಿದ್ದಾರಾ? ಇದರಿಂದ ಏನೆಲ್ಲ ಸಮಸ್ಯೆ ಎದುರಾಗಲಿದೆ ಗೊತ್ತಾ?

- Advertisement -Nitte

ಈಗ ಆನ್ ಲೈನ್ ಕ್ಲಾಸ್ ಜೊತೆಗೆ ಬೇರೆಲ್ಲಾ ಚಟುವಟಿಕೆಗಳು ಮೊಬೈಲ್ ನಲ್ಲೇ ನಡೆಯೋದ್ರಿಂದ ಮಕ್ಕಳು ಹೆಚ್ಚು ಸೋಮಾರಿತನ ಕಲಿಯುತ್ತಾರೆ. ಹಾಗಾಗಿ ಇನ್ನು ಮುಂದೆ ನಿಮ್ಮ ಮಕ್ಕಳಿಗೆ ಮೊಬೈಲ್ ಕೊಡುವ ಮುನ್ನ ಎಚ್ಚರ ವಹಿಸಿ..

   ಮೊಬೈಲ್ ಜಾಸ್ತಿ ನೋಡಿದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?

  • ಮಕ್ಕಳು ಡಿಪ್ರೆಷನ್ ಗೆ ಹೋಗ್ಬೋದು.
  • ನಡವಳಿಕೆಯಲ್ಲಿ ಬದಲಾವಣೆ
  • ನಿದ್ದೆ ಸರಿಯಾಗಿ ಮಾಡುವುದಿಲ್ಲ.
  • ಒಬೇಸಿಟಿ ಸಮಸ್ಯೆ
  • ಏಕಾಗ್ರತೆ ಕೊರತೆ
  • ನರಗಳ ಸಮಸ್ಯೆ
  • ದೃಷ್ಟಿ ಸಮಸ್ಯೆ
    ಮೊಬೈಲ್ ನಿಂದ ಮಕ್ಕಳನ್ನು ದೂರವಿಡಲು ಈ ರೀತಿ ಮಾಡಿ
  • ಮಕ್ಕಳನ್ನು ಆದಷ್ಟು ಬ್ಯಸಿಯಾಗಿಡಲು ನೋಡಿ. ಆಗ ಅವರಿಗೆ ಮೊಬೈಲ್ ನೆನಪಾಗೋದಿಲ್ಲ.
  • ಯೂಟ್ಯೂಬ್ ನಲ್ಲಿ ರಿಸ್ಟ್ರಿಕ್ಷನ್ ಮೋಡ್ ಆನ್ ಮಾಡಿ. ಆಗ ಮಕ್ಕಳು ಕೆಟ್ಟದ್ದನ್ನ ನೋಡೋಕೆ ಆಗೋದಿಲ್ಲ.
  • ಮೊಬೈಲ್ ಬದಲಿಗೆ ಲ್ಯಾಂಡ್ ಲೈನ್ ಬಳಸೋದು ಅಭ್ಯಾಸ ಮಾಡಿಕೊಳ್ಳಿ.
  • ಮಕ್ಕಳ ಮೊಬೈಲ್ ನಲ್ಲಿ ಸೋಶಿಯಲ್ ಮೀಡಿಯಾ ಬೇಡ.
  • ಎಮೋಷನಲ್ ಆಗಿ ಮಾತನಾಡಿಸಿ ಅರ್ಥ ಮಾಡಿಸಿಕೊಡಿ.
  • ಹೊಸ ಫ್ರೆಂಡ್ಸ್ ಗಳನ್ನು ಪರಿಚಯಿಸಿ, ಆಟ ಆಡಲು ಬಿಡಿ.
  • ಊಟ, ತಿಂಡಿ, ನಿದ್ದೆ ಮಾಡುವಾಗ ಮೊಬೈಲ್ ಗೆ ಸಂಪೂರ್ಣ ಬಂದ್ ಮಾಡಿ.
  • ಅಡುಗೆ ಕೆಲಸ, ಬಟ್ಟೆ ಹರಡೋದು, ಎತ್ತಿಡೋದನ್ನ ಹೇಳಿಕೊಡಿ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss