Thursday, August 18, 2022

Latest Posts

ಬೇರೆಯವರ ಕನ್ನಡಕ ಹಾಕಿಕೊಂಡ್ರೆ ಕಣ್ಣು ಡ್ಯಾಮೇಜ್ ಆಗತ್ತಾ?

ಚಿಕ್ಕವರಿದ್ದಾಗ ಅಪ್ಪ, ಅಜ್ಜನ ಕನ್ನಡಕ ನೋಡಿದರೆ ನಮಗೂ ಒಂದು ಇರಬಾರದಿತ್ತಾ ಎನ್ನುವ ಖುಷಿ. ಆದರೆ ಪವರ್ ಇಲ್ಲದೆ ಕನ್ನಡಕ ಕೊಡಿಸೋದಿಲ್ಲ. ಚೆನ್ನಾಗಿ ಕಾಣುತ್ತದಾ ಇಲ್ಲವಾ ಎಂದು ನೋಡಲು ಸ್ನೇಹಿತರ ಕನ್ನಡಕ ಹಾಕುತ್ತೀವಿ. ಆಗ ಕಣ್ಣು ಮಬ್ಬಾಗುತ್ತದೆ, ತಲೆನೋವು ಬರುತ್ತದೆ. ನಮ್ಮದಲ್ಲದ ಪವರ್ ಇರುವ ಕನ್ನಡಕ ಹಾಕಿದರೆ ಕಣ್ಣು ಹೋಗತ್ತಾ?
ಇದಕ್ಕೆ ಇಲ್ಲಿದೆ ಉತ್ತರ..
ನಿಮ್ಮದಲ್ಲದ, ಪವರ್ ಹೆಚ್ಚಿರುವ ಕನ್ನಡಕ ಬಳಸಿದರೆ ಕಣ್ಣು ಡ್ಯಾಮೇಜ್ ಆಗುವುದಿಲ್ಲ. ಸ್ವಲ್ಪ ಸಮಯ ತಲೆ ತಿರುಗಿದಂತೆ ಆಗುತ್ತದೆ. ಇನ್ನೂ ಸ್ವಲ್ಪ ಹೊತ್ತು ತಲೆನೋವು ಬರುತ್ತದೆ. ಆದರೆ ಇದರಿಂದ ಕಣ್ಣು ಡ್ಯಾಮೇಜ್ ಆಗುವುದಿಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!