Sunday, April 11, 2021

Latest Posts

ಸಿನಿಮಾ ನಟಿಯರು ಅಷ್ಟು ಸಣ್ಣ ಇರೋದ್ಯಾಕೆ? ಒಂದು ದಿನದಲ್ಲಿ ಇವರು ಏನೆಲ್ಲಾ ತಿಂತಾರೆ? ಈ ಪ್ರಶ್ನೆಗೆ ರಶ್ಮಿಕಾ ಮಂದಣ್ಣ ಉತ್ತರಿಸಿದ್ದಾರೆ ನೋಡಿ..

ಸಿನಿಮಾ ನಾಯಕಿರು ಎಷ್ಟೇ ತಿಂದ್ರೂ ಫಿಟ್ ಆಗಿನೇ ಇರ‍್ತಾರೆ ಅನ್ನೋದು ನಮ್ಮ ಭಾವನೆ. ಅವರು ಏನೆಲ್ಲಾ ತಿನ್ನುತ್ತಾರೆ? ಎಷ್ಟು ವರ್ಕೌಟ್ ಮಾಡುತ್ತಾರೆ? ಈ ಕುತೂಹಲ ತುಂಬಿದ ಪ್ರಶ್ನೆಗಳು ನಮಗೆ ಇದ್ದೇ ಇದೆ. ಒಂದು ದಿನದಲ್ಲಿ ಹೀರೋಯಿನ್‌ಗಳು ಏನು ತಿನ್ನುತ್ತಾರೆ? ಎಷ್ಟು ತಿನ್ನುತ್ತಾರೆ? ಕನ್ನಡ,ತೆಲುಗು ಇದೀಗ ಬಾಲಿವುಡ್‌ಗೂ ಎಂಟ್ರಿ ನೀಡುತ್ತಿರುವ ಕೂರ್ಗಿ ಬ್ಯೂಟಿ ರಶ್ಮಿಕಾ ಮಂದಣ್ಣ ಒಂದು ದಿನದಲ್ಲಿ ಏನೆಲ್ಲಾ ತಿಂತಾರೆ ಇಲ್ಲಿದೆ ಮಾಹಿತಿ..
ಬೆಳಗ್ಗೆ ಎದ್ದ ತಕ್ಷಣ ರಶ್ಮಿಕಾ ತುಂಬಾನೇ ನೀರು ಕುಡಿಯುತ್ತಾರಂತೆ ಜೊತೆಗೆ, ಆಪಲ್ ಸೈಡರ್ ವಿನೇಗರ್ ಕೂಡ ದಿನವೂ ಕುಡಿಯುತ್ತಾರಂತೆ.
ತಿಂಡಿಗೆ ಅವಕಾಡೋ ಟೋಸ್ಟ್, ಊಟಕ್ಕೆ ವೆಜಿಟೇಬಲ್ ಕರಿ ರೈಸ್ ಇದರ ಮಧ್ಯೆ ಏನನ್ನೂ ತಿನ್ನೋದಿಲ್ಲವಂತೆ, ಮಧ್ಯದಲ್ಲಿ ನೀರು ಬಿಟ್ಟರೆ ಇನ್ನೇನನ್ನು ಸೇವಿಸೋದಿಲ್ಲವಂತೆ. ಇನ್ನು ರಾತ್ರಿ ಊಟಕ್ಕೆ ಯಾವುದಾದರೂ ಲೈಟ್ ಫುಡ್ ತಿನ್ನುತ್ತಾರಂತೆ. ಆದರೆ ಸ್ನೇಹಿತರ ಜೊತೆ ಹೊರಗೆ ಹೋದಾಗ ಹೆಚ್ಚಾಗಿ ಡೆಸರ್ಟ್ಸ್ ತಿನ್ನುತ್ತಾರಂತೆ. ನಂತರ ಚೆನ್ನಾಗಿ ವರ್ಕೌಟ್ ಮಾಡಿ ಕರಗಿಸುತ್ತಾರಂತೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss