HEALTH | ಏನಿದೆ ಪಿಯರ್ಸ್ ಹಣ್ಣಿನಲ್ಲಿ ? ಆರೋಗ್ಯಕ್ಕೆ ಏನೆಲ್ಲಾ ಲಾಭ ಗೊತ್ತಾ?

ಸಿಹಿಯಾದ ಬೆಲ್ ರೀತಿಯ ಆಕಾರದ ಪಿಯರ್ ಹಣ್ಣನ್ನು ಹಿಂದಿನ ಕಾಲದಿಂದಲೂ ಬಳಸುತ್ತಾ ಬಂದಿದ್ದಾರೆ, ಇವುಗಳು ಪೇರಳೆ ಹಚ್ಚಿನ ರೀತಿ, ಸ್ವಲ್ಪ ಕಾಯಿ ಇದ್ದಾಗಲು ತಿನ್ನಬಹುದು, ಹಣ್ಣಾದ ನಂತರವೂ ತಿನ್ನಬಹುದು.. ಈ ಹಣ್ಣು ದುಬಾರಿ ಯಾಕೆ? ಇವುಗಳಲ್ಲಿ ಏನಿದೆ?

  • ಇದರಲ್ಲಿರುವ ಗುಣಗಳಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ, ಫೈಬರ್ ತುಂಬಿರುವುದರಿಂದ ಹೊಟ್ಟೆಯ ಆರೋಗ್ಯ ಚೆನ್ನಾಗಿರುತ್ತದೆ.
  • ಸಸ್ಯಗಳ ಕಾಂಪೌಂಡ್‌ಗಳಿದೆ, ಆರೋಗ್ಯಕ್ಕೆ ಬೇಕಾದ ನ್ಯೂಟ್ರೀಷನ್‌ನ್ನು ಇದು ಒದಗಿಸುತ್ತದೆ, ಇದರಲ್ಲಿರುವ ಹಸಿರು ಕಾಂಪೌಂಡ್ ತ್ವಚೆಯನ್ನು ಆರೋಗ್ಯವಾಗಿ ಇಡೋದಕ್ಕೆ ಹಾಗೂ ದೃಷ್ಟಿ ಚೆನ್ನಾಗಿರುವಂತೆ ಕಾಪಾಡುತ್ತದೆ.
  • ಕಾಪರ್, ವಿಟಮಿನ್ ಸಿ ಮತ್ತು ಕೆ ಇದೆ, ಡಯಾಬಿಟಿಸ್ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ದೂರ ಇಡುತ್ತದೆ.
  • ಆಂಟಿಕ್ಯಾನ್ಸರ್ ಗುಣಗಳಿವೆ, ಕ್ಯಾನ್ಸರ್ ಬಾರದಂತೆ ತಡೆಗಟ್ಟುತ್ತದೆ.
  • ಡಯಾಬಿಟಿಸ್‌ನಿಂದ ದೂರ ಉಳಿಯಬಹುದು.
  • ಹೃದಯ ಸಂಬಂಧಿ ರೋಗಗಳಿಂದ ದೂರ ಇಡುತ್ತದೆ. ಆರೋಗ್ಯವಾದ ಹೃದಯ ನಿಮ್ಮದಾಗುತ್ತದೆ.
  • ತೂಕ ಇಳಿಕೆ ಮಾಡೋರಿಗೆ ಬೆಸ್ಟ್ ಆಪ್ಷನ್.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!