Monday, August 8, 2022

Latest Posts

ಮಧ್ಯಂತರ ಉಪವಾಸ( intermittent fasting) ದಿಂದ ದೀರ್ಘಾವಧಿ ಆಯಸ್ಸು, ಇನ್ನೇನು ಲಾಭಗಳಿವೆ ನೋಡಿ..

ಇಂಟರ್‌ಮಿಟ್ಟೆಂಟ್ ಫಾಸ್ಟಿಂಗ್ ಬಗ್ಗೆ ಕೇಳಿದ್ದೀರಾ? ತೂಕ ಇಳಿಕೆಗೆ ಇದೊಂದು ಪರಿಣಾಮಕಾರಿ ಬಗೆ. ನಾವು ತಿನ್ನುವ ಆಹಾರ, ನಾವು ತಿನ್ನುವ ಸಮಯದ ಜೊತೆ ಸ್ವಲ್ಪ ಹೊಂದಾಣಿಕೆ ಮಾಡಿಕೊಂಡರೆ ತೂಕಕ್ಕೆ ಗುಡ್ ಬೈ ಹೇಳಬಹುದು. ಅಂದರೆ ರಾತ್ರಿ 8 ಗಂಟೆಗೆ ಊಟ ಮಾಡಿದ್ದರೆ ಬೆಳಗ್ಗೆ ಏನೂ ತಿನ್ನದೆ ಮಧ್ಯಾಹ್ನ ಊಟ ಮಾಡುವುದು. ಆಗ 16  ಗಂಟೆಗಳ ಉಪವಾಸ ಮಾಡಿದಂತಾಗುತ್ತದೆ. ಇದರಿಂದ ಏನು ಲಾಭ ನೋಡಿ…

  • ಹಾರ್ಮೋನ್‌ಗಳ ಕೆಲಸ,ಸೆಲ್ಸ್ ಹಾಗೂ ಜೀನ್ಸ್‌ನಲ್ಲಿ ಬದಲಾವಣೆ ಕಾಣಬಹುದು. ಅತಿ ಹೆಚ್ಚು ಫ್ಯಾಟ್ ಬರ್ನ್ ಆಗುತ್ತದೆ.
  • ದೇಹದಲ್ಲಿ ಈಗಾಗಲೇ ಇರುವ ಫ್ಯಾಟ್ ಓಡಿಸಲು ಫಾಸ್ಟಿಂಗ್ ಉತ್ತಮ. ದಿನಕ್ಕೆ ಬೇಕಾದ ಕ್ಯಾಲೊರಿಗಿಂತ
  • ಕಡಿಮೆ ಕ್ಯಾಲೊರಿ ಪಡೆದಾಗ, ಉಳಿದ ಕ್ಯಾಲೊರಿಗಾಗಿ ದೇಹ ಫ್ಯಾಟ್‌ನ್ನು ಬಳಸಿಕೊಳ್ಳುತ್ತದೆ.
  • ಇನ್ಸುಲಿನ್ ರೆಸಿಸ್ಟೆನ್ಸ್ ಹೆಚ್ಚಾಗುವ ಕಾರಣ ಟೈಪ್-2 ಡಯಾಬಿಟಿಸ್ ನಿಮ್ಮ ಬಳಿ ಸುಳಿಯುವುದಿಲ್ಲ.
  • ಹೃದಯ ಸಂಬಂಧಿ ಕಾಯಿಲೆಗಳಿಂದ ದೂರ ಇರುತ್ತೀರಿ. ಫ್ಯಾಟ್ ಕಡಿಮೆ ಆದಂತೆ ಹೃದಯ ಆರೋಗ್ಯವಾಗಿ ಇರುತ್ತದೆ.
  • ಮೆಟಬಾಲಿಸಂ ಮೇಲೆ ಫಾಸ್ಟಿಂಗ್ ಹೆಚ್ಚಿನ ಪರಿಣಾಮ ಬೀರಿ, ಕ್ಯಾನ್ಸರ್‌ನಿಂದ ದೂರ ಇಡುತ್ತದೆ.
  • ಮೆದುಳಿನ ಆರೋಗ್ಯಕ್ಕೂ ಫಾಸ್ಟಿಂಗ್ ಸಹಕಾರಿ.
  • ದೀರ್ಘಕಾಲ ಬಾಳುವ ಆಸೆ ಇದ್ದರೆ ಈ ರೀತಿ ಮಾಡಿ. ಇದರಿಂದ ನಿಮ್ಮ ಲೈಫ್ ಸ್ಪಾನ್ ಹೆಚ್ಚಾಗುತ್ತದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss