spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದಿನದಲ್ಲಿ 20 ನಿಮಿಷ ಮಾಡಿ ‘ನಮಸ್ಕಾರ ಮುದ್ರೆ’.. ಇದರಿಂದ ಏನೆಲ್ಲ ಪ್ರಯೋಜನವಿದೆ ಗೊತ್ತಾ?

- Advertisement -Nitte

ಸಮಸ್ಕಾರ ಮುದ್ರೆ ಪಾರ್ಥನೆಯ ಸಂಕೇತ. ಈ ಮುದ್ರೆ ಉದ್ದೇಶ ಭಕ್ತಿಯ ಹಾಗೂ ಶ್ರದ್ಧಾಭಾವವನ್ನು ತೋರಿಸುವುದು. ಇದು ಭಾರತೀಯ ಸಂಸ್ಕೃತಿಯ ಚಿಹ್ನೆಯೂ ಹೌದು. ಹೃದಯ ಚಕ್ರದ ಮುದ್ರೆಗೆ ಈ ಸಮಸ್ಕಾರ ಮುದ್ರೆ ಸಹಾಯಕ. ದಿನದಲ್ಲಿ 20 ನಿಮಿಷ ಈ ಮುದ್ರೆ ಮಾಡಿ. ಆರೋಗ್ಯದಲ್ಲಿ ಬದಲಾವಣೆಯನ್ನು ನೀವೇ ಗಮನಿಸಿ..

ಮಾಡುವ ವಿಧಾನ:

ಎರಡು ಕೈಗಳನ್ನು ಜೋಡಿಸಿ ( ಕೈ ಮುಗಿಯುವ ಭಂಗಿ) ನಿಮ್ಮ ಎದೆಯ ಹತ್ತಿರ ಇಟ್ಟುಕೊಳ್ಳುವುದು.
ಕುಳಿತು ಕೂಡ ಮಾಡಬಹುದು, ನಿಂತು ಕೂಡ ಮಾಡಬಹುದು.

ಪ್ರಯೋಜನಗಳೇನು?

  • ಸಮಸ್ಕಾರ ಮುದ್ರೆ ನಮ್ಮಲ್ಲಿ ಪಾಸಿಟಿವ್ ಎನರ್ಜಿಯನ್ನು ಹೆಚ್ಚಿಸುತ್ತದೆ.
  • ಅಹಂಭಾವ ಕಡಿಮೆ ಮಾಡುತ್ತದೆ.
  • ಆತಂಹ ಒತ್ತಡ ಕಡಿಮೆ ಮಾಡುತ್ತದೆ.
  • ಮನಸ್ಸು ಶಾಂತಯುತವಾಗಿ ಇರುವಂತೆ ನೋಡಿಕೊಳ್ಳುತ್ತದೆ.
  • ಜಾಗ್ರತ ಮನಸ್ಸಿಗೆ ಮಿಲಿಯನ್ಸ್ ಆಫ್ ನ್ಯೂರಾನ್ ಒದಗಿಸುತ್ತದೆ.
  • ಹೃದಯ ರೋಗಗಳು ಬರದಂತೆ ತಡೆಯುತ್ತದೆ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss