HEALTH | ಗ್ರೀನ್​ ಟೀ ಕುಡಿಯಲು ಯಾವ ಸಮಯ ಬೆಸ್ಟ್:​ ಬೆಳಗ್ಗೆ ಇಲ್ಲವೇ ಸಂಜೆಯೇ?

ಗ್ರೀನ್​ ಟೀ ಸರಿಯಾದ ಸಮಯದಲ್ಲಿ ಕುಡಿಯುವ ಮೂಲಕ ಇದರ ಸಂಪೂರ್ಣ ಪ್ರಯೋಜನಗಳನ್ನು ಪಡೆಯಬಹುದು. ಬೆಳಿಗ್ಗೆ ಇಲ್ಲವೇ ಸಂಜೆ ಸಮಯದಲ್ಲಿ ಗ್ರೀನ್​ ಟೀ ಸೇವಿಸಿದಾಗ ಲಭಿಸುವ ಪ್ರಯೋಜನಗಳಲ್ಲಿ ಆಗುವ ವ್ಯತ್ಯಾಸಗಳೇನು ಎಂಬುದನ್ನು ವಿವರವಾಗಿ ತಿಳಿಯೋಣ. ಗ್ರೀನ್​ ಟೀಯಲ್ಲಿ ಕೆಫೀನ್ ಮತ್ತು ಎಲ್-ಥಿಯಾನೈನ್ ಸಂಯೋಜನೆಯು ಚಯಾಪಚಯವನ್ನು ಹೆಚ್ಚಿಸುತ್ತದೆ. ಜೊತೆಗೆ ದೇಹದಲ್ಲಿರುವ ಕೊಬ್ಬನ್ನು ಕರಗಿಸಲು ತುಂಬಾ ಸಹಾಯ ಮಾಡುತ್ತದೆ. ಆರೋಗ್ಯದ ಪ್ರಯೋಜನ ಲಭಿಸಬೇಕಾದರೆ ದಿನದ ಯಾವ ಸಮಯದಲ್ಲಿ ಗ್ರೀನ್​ ಟೀ ಸೇವಿಸಬೇಕು ಎನ್ನುವುದು ಅವಲಂಬಿಸಿ ಬದಲಾವಣೆಯಾಗುತ್ತದೆ. ಕೆಫೀನ್, ಎಲ್-ಥಿಯಾನೈನ್ ಸಂಯೋಜನೆಯು ಸಕ್ರಿಯವಾಗಿರುವಂತೆ … Continue reading HEALTH | ಗ್ರೀನ್​ ಟೀ ಕುಡಿಯಲು ಯಾವ ಸಮಯ ಬೆಸ್ಟ್:​ ಬೆಳಗ್ಗೆ ಇಲ್ಲವೇ ಸಂಜೆಯೇ?