ರಾಜ್ಯದ ಹಲವು ಕಡೆ ಬರೀ ಗ್ಯಾಸ್ ಸಿಲಿಂಡರ್ ಸಮಸ್ಯೆ, ಹೊಟೇಲ್ ಮುಚ್ಚಿದ್ರೆ ಜೀವನದ ಕಥೆ ಏನು?
ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯದಲ್ಲಿ ಹಲವು ಕಡೆ ಗ್ಯಾಸ್ ಸಿಲಿಂಡರ್ ಸಮಸ್ಯೆಯಾಗುತ್ತಿದ್ದು, ಹೊಟೇಲ್ ಉದ್ಯಮಗಳು ಆತಂಕದಲ್ಲಿವೆ. ಹೊಟೇಲ್ ಬಂದ್ ಆದ್ರೆ ಜೀವನಕ್ಕೆ ಏನು ಮಾಡೋದು ಎನ್ನುವ ಪ್ರಶ್ನೆ ಕಾಡುತ್ತಿದೆ. ಸಿಲಿಂಡರ್ ಸಿಗದೆ ಅಡುಗೆ ಮಾಡುವುದು ಅಸಾಧ್ಯವಾಗಿದ್ದು, ಹಲವು ಹೋಟೆಲ್‌ಗಳು ಮುಚ್ಚುವ ಹಂತಕ್ಕೆ ತಲುಪಿವೆ. ಹೆಚ್ಚು ಗ್ಯಾಸ್ ಬಳಸುವ ಐಟಂಗಳಾದ ಪೂರಿ, ದೋಸೆ ಸೇರಿದಂತೆ ಕೆಲವು ಪ್ರಮುಖ ಉಪಹಾರಗಳನ್ನು ತಯಾರಿಸುವುದನ್ನು ಮಾಲೀಕರು ಸ್ಥಗಿತಗೊಳಿಸಿದ್ದಾರೆ. ಒಂದೇ ಬಾರಿ ಮಾಡಿ ಇಡುವ ತಿಂಡಿಗಳಾದ ಚಿತ್ರಾನ್ನ, ಪಲಾವ್, ರೈಸ್‌ಬಾತ್, ಬಿಸಿಬೇಳೆಬಾತ್ ಇನ್ನಿತರ ತಿಂಡಿಗಳನ್ನು … Continue reading ರಾಜ್ಯದ ಹಲವು ಕಡೆ ಬರೀ ಗ್ಯಾಸ್ ಸಿಲಿಂಡರ್ ಸಮಸ್ಯೆ, ಹೊಟೇಲ್ ಮುಚ್ಚಿದ್ರೆ ಜೀವನದ ಕಥೆ ಏನು?
Copy and paste this URL into your WordPress site to embed
Copy and paste this code into your site to embed