ಭಾರತೀಯನಾಗಿರುವುದರಲ್ಲಿ ತಪ್ಪೇನಿದೆ? ದೇಶಪ್ರೇಮ, ಸಿನಿಮಾಗಳ ಮೇಲಿನ ಆರೋಪಕ್ಕೆ ಮಾಧವನ್ ಸ್ಪಷ್ಟನೆ

ಹೊಸದಿಗಂತ ಡಿಜಿಟಲ್ ಡೆಸ್ಕ್: ಇತ್ತೀಚೆಗೆ ತೆರೆಕಂಡು ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಗಳಿಸಿದ ‘ಧುರಂಧರ್’ ಹಾಗೂ ‘ರಾಕೆಟ್ರಿ’ ಸಿನಿಮಾಗಳ ಮೇಲೆ ಪ್ರೊಪಗಾಂಡಾ ಮತ್ತು ರಾಜಕೀಯ ಪ್ರಚಾರದ ಆರೋಪಗಳು ಬಂದಿದ್ದವು. ಈ ವಿಮರ್ಶೆಗಳಿಗೆ ನಟ ಹಾಗೂ ನಿರ್ದೇಶಕ ಆರ್. ಮಾಧವನ್ ನೇರ ಮತ್ತು ಸ್ಪಷ್ಟ ಉತ್ತರ ನೀಡಿದ್ದಾರೆ. “ಭಾರತೀಯನಾಗಿರುವುದು ಅಥವಾ ದೇಶದ ಹಿರಿಮೆಯನ್ನು ಎತ್ತಿಹಿಡಿಯುವುದು ಎಂದಿಗೂ ತಪ್ಪಾಗಲು ಸಾಧ್ಯವಿಲ್ಲ” ಎಂದು ಅವರು ಖಡಕ್ ಆಗಿ ಉತ್ತರಿಸಿದ್ದಾರೆ. ಬಾಲ್ಯದ ಮೌಲ್ಯಗಳು ಹಾಗೂ ನಾಗರಿಕ ಕರ್ತವ್ಯ ತಮ್ಮ ಸಿನಿಮಾ ಹಾಗೂ ಪಾತ್ರಗಳ ಆಯ್ಕೆಯ … Continue reading ಭಾರತೀಯನಾಗಿರುವುದರಲ್ಲಿ ತಪ್ಪೇನಿದೆ? ದೇಶಪ್ರೇಮ, ಸಿನಿಮಾಗಳ ಮೇಲಿನ ಆರೋಪಕ್ಕೆ ಮಾಧವನ್ ಸ್ಪಷ್ಟನೆ