ಇದು ಯಾವ ರೀತಿಯ ಅಭಿಮಾನ ಸ್ವಾಮೀ: ಆರ್ಸಿಬಿ ಫ್ಯಾನ್ಸ್ ವಿರುದ್ಧ ಆಕ್ರೋಶ! ಅಷ್ಟಕ್ಕೂ ಆಗಿದ್ದೇನು?
2026ರ ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 7 ರನ್‌ಗಳ ರೋಚಕ ಜಯ ಸಾಧಿಸಿದ ಭಾರತ ಫೈನಲ್‌ಗೆ ಪ್ರವೇಶಿಸಿದೆ. ರನ್‌ಗಳ ಸುರಿಮಳೆಯಾದ ಈ ಪಂದ್ಯದಲ್ಲಿ ಬ್ಯಾಟ್ಸ್‌ಮನ್‌ಗಳು ಭರ್ಜರಿ ಪ್ರದರ್ಶನ ನೀಡಿದರೆ, ಬೌಲರ್‌ಗಳು ಕಷ್ಟ ಅನುಭವಿಸಿದರು. ಭಾರತದ ಬ್ಯಾಟಿಂಗ್ ವೇಳೆ ಕ್ರೀಡಾಂಗಣ ಜೈಕಾರಗಳಿಂದ ತುಂಬಿದ್ದರೆ, ಇಂಗ್ಲೆಂಡ್ ಬ್ಯಾಟಿಂಗ್ ಸಮಯದಲ್ಲಿ ಕೆಲವು ಅಭಿಮಾನಿಗಳ ವರ್ತನೆ ಚರ್ಚೆಗೆ ಕಾರಣವಾಯಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಭಾರೀ 253 ರನ್‌ಗಳನ್ನು ಕಲೆಹಾಕಿ ದೊಡ್ಡ ಗುರಿ ನೀಡಿತು. ಆರಂಭದಲ್ಲಿ ಭಾರತ ಸುಲಭವಾಗಿ … Continue reading ಇದು ಯಾವ ರೀತಿಯ ಅಭಿಮಾನ ಸ್ವಾಮೀ: ಆರ್ಸಿಬಿ ಫ್ಯಾನ್ಸ್ ವಿರುದ್ಧ ಆಕ್ರೋಶ! ಅಷ್ಟಕ್ಕೂ ಆಗಿದ್ದೇನು?
Copy and paste this URL into your WordPress site to embed
Copy and paste this code into your site to embed