ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ: ಸಾಲಬಾಧೆ ತಾಳಲಾರದೇ ರೈತ ಆತ್ಮ*ಹತ್ಯೆ!

ಹೊಸದಿಗಂತ ವರದಿ ಮುಂಡಗೋಡ ಮುಂಡಗೋಡ: ಸಾಲಬಾಧೆ ತಾಳಲಾರದೇ ತಾಲೂಕಿನ ಹುನಗುಂದ ಗ್ರಾಮದ ರೈತನೊಬ್ಬ ತನ್ನ ಗದ್ದೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ನಡೆದಿದೆ.  ಹುನಗುಂದ ಗ್ರಾಮದ ಫಕ್ಕೀರಗೌಡ  ಪಾಟೀಲ್ (42) ಎಂಬಾತನೇ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡ ರೈತ. ಗೋವಿನ ಜೋಳ, ಕಬ್ಬು ಮತ್ತು ಅಡಿಕೆ ಬೆಳೆಯಲು ಹುನಗುಂದ ಸೊಸೈಟಿಯಲ್ಲಿ 3,75,000 ರೂ ಬೆಳೆ ಸಾಲ ಮತ್ತು ಪಟ್ಟಣದ ಬಸವೇಶ್ವರ ಬ್ಯಾಂಕಿನಲ್ಲಿ 1,08,000 ರೂ ಸಾಲ ಮಾಡಿಕೊಂಡಿದ್ದನು.ಕಳೆದ ವರ್ಷ ಬೆಳೆ ಸರಿಯಾಗಿ ಬಾರದೇ ಮತ್ತು ಪ್ರಸಕ್ತ … Continue reading ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ: ಸಾಲಬಾಧೆ ತಾಳಲಾರದೇ ರೈತ ಆತ್ಮ*ಹತ್ಯೆ!